ಬಿಗ್ ಬಾಸ್ ವೇದಿಕೆ ಮೇಲೆ ಹಾಡೊಂದನ್ನು ಹಾಡುವ ಮೂಲಕ ಗಮನ ಸೆಳೆದ ಅವಿನಾಶ್, ತಾವು ಸೋತವನು ಹಾಗೂ ಸ್ವಾತಂತ್ರ್ಯ ಪ್ರೇಮಿ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ.