ತಮ್ಮ ಅದ್ಭುತ ಟೈಮಿಂಗ್ ಹಾಗೂ ಹಾಸ್ಯ ನಟನೆಯಿಂದಲೇ ಜನಪ್ರಿಯರಾಗಿರುವ ಜಗ್ಗು ಮಮ್ಮಿ, ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಮೂಲಕ ಶೋಗೆ ಭರ್ಜರಿ ಆರಂಭ ನೀಡಿದ್ದಾರೆ.