BBK 13: ಬಿಗ್‌ ಬಾಸ್‌ನಲ್ಲಿ ದರ್ಶನ್ ಹಾಡು ಬ್ಯಾನ್? ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೊಟ್ಟ ಕಾರಣ ಇದು

ಬಿಗ್ ಬಾಸ್ನಲ್ಲಿ ದರ್ಶನ್ ಹಾಡು ಬ್ಯಾನ್?

Photo Credits: @king_of_kiccha (Instagram) ‘ಬಿಗ್‌ ಬಾಸ್ ಕನ್ನಡ’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಕರು ಹಾಗೂ ಶೋ ನಿರೂಪಕ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಸೀಸನ್‌ನ ವಿಶೇಷತೆಗಳು ಹಾಗೂ ತಯಾರಿಗಳ ಕುರಿತು ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಪ್ರೆಸ್‌ಮೀಟ್‌ನಲ್ಲಿ ನಟ ದರ್ಶನ್ ಅವರ ಸಿನಿಮಾಗಳ ಹಾಡುಗಳ ಬಳಕೆಯ ಕುರಿತು ಎದುರಾದ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ […]

ದಿನಭವಿಷ್ಯ: ಇಂದು ಈ ರಾಶಿಯವರ ನಕಾರಾತ್ಮಕತೆಗೆ ಪರಿಹಾರ ಲಭ್ಯ; ನಿಮ್ಮ ರಾಶಿ ಫಲ ಹೇಗಿದೆ?

ಇಂದು ಈ ರಾಶಿಯವರ ನಕಾರಾತ್ಮಕತೆಗೆ ಪರಿಹಾರ ಲಭ್ಯ;

Photo Credits: AI Generated ಆಗಸ್ಟ್ 31, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು […]

BIGG BOSS 13: ಬಿಗ್ ಬಾಸ್ ಟ್ರೋಫಿ ಜೊತೆ ಲೈಫ್ ಗೆಲ್ಲೋದು ಹೇಗೆ? ಸುದೀಪ್ ಕೊಟ್ಟ ಸೀಕ್ರೆಟ್ ಟಿಪ್ಸ್

ಬಿಗ್ ಬಾಸ್ ಟ್ರೋಫಿ ಜೊತೆ ಲೈಫ್ ಗೆಲ್ಲೋದು ಹೇಗೆ?

Photo Credits: @ColorsKannada (Youtube) ಬಿಗ್ ಬಾಸ್ ಮನೆಯಲ್ಲಿ ಟ್ರೋಫಿ ಗೆಲ್ಲಲು ಗೇಮ್ ಪ್ಲಾನ್ ಮುಖ್ಯವೋ ಅಥವಾ ಜನರ ಮನಸ್ಸು ಗೆಲ್ಲುವ ವ್ಯಕ್ತಿತ್ವ ಮುಖ್ಯವೋ ಎಂಬ ಪ್ರಶ್ನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅರ್ಥಪೂರ್ಣ ಉತ್ತರ ನೀಡಿದ್ದಾರೆ. ಗೆಲುವಿಗೆ ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಮತ್ತು ಸವಾಲುಗಳನ್ನು ಎದುರಿಸುವ ಮನಸ್ಥಿತಿ ಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಟ್ರೋಫಿ ಗೆಲ್ಲುವ ರಹಸ್ಯವನ್ನು ಹಂಚಿಕೊಂಡ ಸುದೀಪ್, ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಕ್ಸಸ್ ಮಂತ್ರವನ್ನು ಹೇಳಿಕೊಟ್ಟಿದ್ದಾರೆ. ಸ್ಪರ್ಧಿಗಳಿಗೆ ಬೇಕು ತಾಳ್ಮೆ […]

KICCHA SUDEEP: ಈ ಬಾರಿಯ ಬಿಗ್ ಬಾಸ್ ಯಾಕೆ ಸ್ಪೆಷಲ್? ಸುದೀಪ್ ನೀಡಿದ ಉತ್ತರ ಇಲ್ಲಿದೆ

ಈ ಬಾರಿಯ ಬಿಗ್ ಬಾಸ್ ಯಾಕೆ ಸ್ಪೆಷಲ್?

Photo Credits: @ColorsKannada (Youtube) ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್ ಹಲವು ಕಾರಣಗಳಿಂದ ತಮಗೆ ಬಹಳ ವಿಶೇಷ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ. ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಶುರುವಾಗಲಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ತಮ್ಮ ಸಿನಿಮಾ ಚಿತ್ರೀಕರಣ ಹಾಗೂ ಬಿಗ್ ಬಾಸ್ ಶೋ ನಡುವಿನ ಸಮಯ ಹೊಂದಾಣಿಕೆಯ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ […]

RISHAB ON TOXIC: “ಯಶ್ ಪಾತ್ರಕ್ಕೆ ರಕ್ತ ಸುರಿದಿದ್ದಾರೆ”; ‘ಟಾಕ್ಸಿಕ್’ ನೋಡಿ ರಿಷಬ್ ಶೆಟ್ಟಿ ಭಾವುಕ ಪೋಸ್ಟ್

'ಟಾಕ್ಸಿಕ್' ನೋಡಿ ರಿಷಬ್ ಶೆಟ್ಟಿ ಭಾವುಕ ಪೋಸ್ಟ್

Photo Credits: @rishabshettyofficial (Instagram)                         @thenameisyash (Instagram) ಕನ್ನಡ ಚಿತ್ರರಂಗ ಇಂದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಅದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆಯ ಹಿಂದೆ ಇಬ್ಬರು ಪ್ರಮುಖ ನಾಯಕರಿದ್ದಾರೆ. ಒಬ್ಬರು ‘ರಾಕಿಂಗ್ ಸ್ಟಾರ್’ ಯಶ್ ಹಾಗೂ ಮತ್ತೊಬ್ಬರು ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ. ಈಗ ಇವರಿಬ್ಬರ ಅಭಿಮಾನಿಗಳು ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಹಂಚಿಕೊಂಡಿರುವ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. […]

TOXIC REVIEW: ‘ಟಾಕ್ಸಿಕ್’ ನಲ್ಲಿ ಕಥೆ ಇಲ್ವಾ? ನೆಗಿಟಿವ್ ಕಾಮೆಂಟ್ಸ್‌ಗೆ ಮಾಸ್ಟರ್ ಆನಂದ್ ಕೊಟ್ಟ ಉತ್ತರ ಇಲ್ಲಿದೆ

‘ಟಾಕ್ಸಿಕ್’ ನಲ್ಲಿ ಕಥೆ ಇಲ್ವಾ?

Photo Credits: @iam_masteranand (Instagram)                         @the_moviedecoded (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಕಥೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕೆಲವರು ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ವಿಮರ್ಶೆ ಮಾಡುತ್ತಿದ್ದಾರೆ. ಈ ರೀತಿ ನೆಗೆಟಿವ್ ಮಾತುಗಳನ್ನಾಡುವವರಿಗೆ ಪ್ರಸಿದ್ಧ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಸಿನಿಮಾದ ಸಸ್ಪೆನ್ಸ್ ಬಹಿರಂಗಪಡಿಸದೇ ಕೇವಲ 3 ನಿಮಿಷದಲ್ಲಿ ಸಂಪೂರ್ಣ ಕಥೆಯ ಎಳೆಯ ಕುರಿತು […]

ಕನ್ನಡ ಆವೃತ್ತಿಯಲ್ಲಿ ಭರ್ಜರಿ ಆಕ್ಯುಪೆನ್ಸಿ

ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮೂಲ ಕನ್ನಡ ಆವೃತ್ತಿಯಲ್ಲೇ ಗರಿಷ್ಠ ಅಂದರೆ ಶೇಕಡ 47.23 ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಅದರಲ್ಲೂ ನೈಟ್ ಶೋಗಳಿಗೆ ಭಾರಿ ಜನಸ್ತೋಮ ಹರಿದುಬಂದಿದೆ.

CHIKKANNA-PAVANA: ಹಸೆಮಣೆ ಏರಿದ ನಟ ಚಿಕ್ಕಣ್ಣ; ತಾಳಿ ಕಟ್ಟುವಾಗ ಕಣ್ಣೀರಿಟ್ಟ ವಧು ಪಾವನಾ

ಹಸೆಮಣೆ ಏರಿದ ನಟ ಚಿಕ್ಕಣ್ಣ

Photo Credits: @patedar_vijay (Instagram) ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ನಾಯಕ ನಟ ಚಿಕ್ಕಣ್ಣ ಅವರ ಮದುವೆ ಅದ್ದೂರಿಯಾಗಿ ಜರುಗಿದೆ. ಮೈಸೂರಿನಲ್ಲಿ ಶ್ರೀರಂಗಪಟ್ಟಣದ ಪಾವನ ಕೆ.ಸಿ ಅವರನ್ನ ಚಿಕ್ಕಣ್ಣ ವರಿಸಿದ್ದಾರೆ. ಗುರು-ಹಿರಿಯರು ನಿಶ್ಚಯಿಸಿದ ಪಕ್ಕಾ ಅರೇಂಜ್ಡ್‌ ಮ್ಯಾರೇಜ್‌ ಇದಾಗಿದ್ದು, ಇಂದು ಭಾನುವಾರ (ಆಗಸ್ಟ್‌ 30) ನವಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯ ಮೂಲದ ಇಂಜಿನಿಯರಿಂಗ್ ಪದವೀಧರೆ ಪಾವನ ಅವರ ಕೈಹಿಡಿದ ಚಿಕ್ಕಣ್ಣ ಅವರಿಗೆ ಸ್ಯಾಂಡಲ್‌ವುಡ್ ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ತಾಳಿ ಕಟ್ಟುವ […]

‘ಟಾಕ್ಸಿಕ್’ 4 ನೇ ದಿನದ ಕಲೆಕ್ಷನ್ ಎಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 4 ನೇ ದಿನ (ಶನಿವಾರ) ಭಾರತದಲ್ಲಿ ₹24.50 ಕೋಟಿ ನೆಟ್ ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ಬರೋಬ್ಬರಿ ₹254.75 ಕೋಟಿ ಗಡಿ ದಾಟಿದೆ.