GOVERNMENT JOB NEWS:15,000 ಶಿಕ್ಷಕರ ಹುದ್ದೆಗಳ ಬೃಹತ್ ನೇಮಕಾತಿ; ಆಗಸ್ಟ್ 18 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ…

15,000 ಶಿಕ್ಷಕರ ಹುದ್ದೆಗಳ ಬೃಹತ್ ನೇಮಕಾತಿ 2026...

Photo Credits: @kannada_kosh (Instagram) ಸಂಕ್ಷಿಪ್ತ ವಿವರಣೆ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಜಿಪಿಟಿ, ಪ್ರೌಢಶಾಲೆ ಸೇರಿದಂತೆ ಹಲವು ಹುದ್ದೆಗಳಿಗೆ ಆಗಸ್ಟ್ 18 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸಂಪೂರ್ಣ ವಿವರ ಇಲ್ಲಿದೆ. ಸರ್ಕಾರಿ ಶಾಲಾ ಶಿಕ್ಷಕರಾಗಲು ಬಯಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ […]

ದಿನಭವಿಷ್ಯ: ಇಂದು ಈ ರಾಶಿಯವರಿಗೆ ಸ್ವಯಂಕೃತ ಅಪರಾಧದಿಂದ ಶಿಕ್ಷೆ; ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ?

ದಿನಭವಿಷ್ಯ 14 ಆಗಸ್ಟ್ 2026...

Photo Credits: AI Generated ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಈ ಶನಿವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಆರ್ಥಿಕತೆ ಮತ್ತು ಕುಟುಂಬ ಜೀವನದಲ್ಲಿ ಯಾರಿಗೆ ಲಾಭ, ಯಾರಿಗೆ ಎಚ್ಚರಿಕೆ ಅಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ ರಾಶಿ… ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ಕೆಲವು ಸಂದರ್ಭಗಳಲ್ಲಿ ಮೌನ ವಹಿಸುವುದೇ ಉತ್ತಮ. ನಿರ್ಲಕ್ಷ್ಯದಿಂದ ಹಳೆಯ ಸಂಬಂಧಗಳು ಸಡಿಲವಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ […]

VIJAYALAKSHMI DARSHAN INSTAGRAM STORY: “ನೋವು ಇನ್ನು ಕಮ್ಮಿಯಾಗಿಲ್ಲ”: ನಟ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯಲಕ್ಷ್ಮಿ ಭಾವುಕ ಪೋಸ್ಟ್…

ಪತಿ ದರ್ಶನ್ ಬೆನ್ನಿಗೆ ನಿಂತು ವಿಜಯಲಕ್ಷ್ಮಿ ಭಾವುಕ ಮಾತು…

Photo Credits: Photo Credits: @viji.darshan (Instagram) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ದರ್ಶನ್ ಅವರನ್ನು ಅಪ್ಪಿಕೊಂಡಿರುವ ಭಾವಚಿತ್ರವನ್ನು ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮನದ ದುಃಖ ಮತ್ತು ನೋವನ್ನು ಹೊರಹಾಕಿದ್ದಾರೆ. ಕಠಿಣ ಪರಿಸ್ಥಿತಿಯ ನಡುವೆಯೂ ಗಂಡನ ಬೆನ್ನಿಗೆ ನಿಂತಿರುವ ವಿಜಯಲಕ್ಷ್ಮಿ ಅವರ ಈ ಭಾವುಕ ಸಾಲುಗಳು ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿವೆ. ವಿಜಯಲಕ್ಷ್ಮಿ ಬರೆದುಕೊಂಡ ಭಾವುಕ ಸಾಲುಗಳು… ದರ್ಶನ್ ಜೊತೆಗಿನ ಫೋಟೋ […]

CHIKKANNA WEDDING: ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಲಿದ್ದಾರೆ ಚಿಕ್ಕಣ್ಣ: ಯಶ್-ರಾಧಿಕಾ ದಂಪತಿಗೆ ಲಗ್ನ ಪತ್ರಿಕೆ…

ಬ್ಯಾಚುಲರ್ ಲೈಫ್ಗೆ ವಿದಾಯ ಹೇಳಲಿದ್ದಾರೆ ನಟ ಚಿಕ್ಕಣ್ಣ...

Photo Credits: @cinemahava.official (Instagram) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟ ಹಾಗೂ ‘ಅಧ್ಯಕ್ಷ’ ಖ್ಯಾತಿಯ ನಾಯಕ ನಟ ಚಿಕ್ಕಣ್ಣ ತಮ್ಮ ಮದುವೆಯ ಶುಭ ಸುದ್ದಿಯೊಂದಿಗೆ ಸುದ್ದಿಯಲ್ಲಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಚಿಕ್ಕಣ್ಣ, ಶೀಘ್ರದಲ್ಲೇ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ತಮ್ಮ ಮದುವೆಯ ಸಂಭ್ರಮಕ್ಕಾಗಿ ಆಪ್ತ ಸ್ನೇಹಿತ ಹಾಗೂ ಸೂಪರ್‌ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಮತ್ತು ಚಿಕ್ಕಣ್ಣ ನಡುವಿನ ಅಪರೂಪದ […]

RENUKASWAMY CASE: ಪವಿತ್ರಾ ಗೌಡ ನಡವಳಿಕೆಗೆ ಕೋರ್ಟ್ ಗರಂ: ದರ್ಶನ್ ಪ್ರತ್ಯಕ್ಷ ಹಾಜರಾತಿ ಆದೇಶ ಕಾಯ್ದಿರಿಸಿದ ಜಡ್ಜ್…

ರೇಣುಕಾಸ್ವಾಮಿ ಕೇಸ್ ವಿಚಾರಣೆ...

Photo Credits: @viji.darshan (Instagram) ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆ ದಿನದಿಂದ ದಿನಕ್ಕೆ ಭಾರಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳು ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ 59ನೇ ಸಿಸಿಎಚ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದಿನ ವಿಚಾರಣೆ ವೇಳೆ ತಡವಾಗಿ ಬಂದು ಹೆಡ್‌ಫೋನ್ ಧರಿಸಿದ್ದ ಆರೋಪಿ ಪವಿತ್ರಾ ಗೌಡ ನಡವಳಿಕೆಗೆ ನ್ಯಾಯಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ನಲ್ಲಿ ನಿಯಮ ಉಲ್ಲಂಘನೆ ಮತ್ತು ಜಡ್ಜ್ ತರಾಟೆ… ಪ್ರಕರಣದ ಎಲ್ಲಾ ಆರೋಪಿಗಳು ಜೈಲಿನಿಂದ ಸಮಯಕ್ಕೆ ಸರಿಯಾಗಿ […]

NEXT LEVEL MOVIE: ರಿಯಲ್ ಸ್ಟಾರ್ ‘ನೆಕ್ಸ್ಟ್ ಲೆವೆಲ್’ ಅದ್ಧೂರಿ ಶುಭಾರಂಭ: ಉಪ್ಪಿಗೆ ಜೋಡಿಯಾದ ಮಾಲಾಶ್ರೀ ಪುತ್ರಿ ಆರಾಧನಾ…    

ರಿಯಲ್ ಸ್ಟಾರ್ಗೆ 'ಕಾಟೇರ' ಬೆಡಗಿ ಜೋಡಿ...

Photo Credits: @tarunshivappa (Instagram) ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ‘ನೆಕ್ಸ್ಟ್ ಲೆವೆಲ್’ ಸೆಟ್‌ಗೆ ಏರಲು ಸನ್ನದ್ಧವಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಶುಭಾರಂಭ ಸಿಕ್ಕಿದೆ. ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಈ ಪ್ಯಾನಿಕ್ ಕಾಂಸೆಪ್ಟ್ ಪ್ರಾಜೆಕ್ಟ್‌ಗೆ ಅದ್ಧೂರಿ ಮುಹೂರ್ತ ನೆರವೇರಿದೆ. ಆರಾಧನಾ ರಾಮ್‌ಗೆ ಬಿಗ್ ಆಫರ್ ಹಾಗೂ ಮುಖ್ಯಮಂತ್ರಿಯ ಮಗಳ ಅವತಾರ… ಬ್ಲಾಕ್‌ಬಸ್ಟರ್ ‘ಕಾಟೇರ’ ಚಿತ್ರದ ಮೂಲಕ ಪಾದಾರ್ಪಣೆ […]

SECOND CASE OF SEETHARAM MOVIE: ಅಮೆಜಾನ್ ಪ್ರೈಮ್‌ನಲ್ಲಿ ‘ಸೀತಾರಾಮ್’ ಸಾರ್ವಕಾಲಿಕ ದಾಖಲೆ: 15 ವಾರಗಳಿಂದ ‘ಟಾಪ್ 10’ರಲ್ಲಿ ಕನ್ನಡ ಸಿನಿಮಾ…

OTTಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್'...

Photo Credits: @cine_hub8 (Instagram) ಸ್ಯಾಂಡಲ್‌ವುಡ್‌ನ ಪ್ರಸಿದ್ದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಕನ್ನಡ ಚಿತ್ರ ಅಬ್ಬರಿಸಿದೆ. ಕನ್ನಡದ ಬಹುನಿರೀಕ್ಷಿತ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾವು ಡಿಜಿಟಲ್ ಲೋಕದಲ್ಲಿ ಅಭೂತಪೂರ್ವ ಯಶಸ್ಸಿನ ಇತಿಹಾಸ ಬರೆದಿದೆ. ಒಟಿಟಿ ಅಂಗಳದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಭಾರಿ ವೀಕ್ಷಣೆ ಪಡೆಯುವ ಮೂಲಕ ನವ ಮೈಲಿಗಲ್ಲು ಸ್ಥಾಪಿಸಿದೆ. ಡಿಜಿಟಲ್ ಲೋಕದಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನ ಹಾಗೂ ದಾಖಲೆ… ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಭಾರತದ […]

YASH KBC 18 QUESTION: ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ರಾಕಿಂಗ್ ಸ್ಟಾರ್ ಹವಾ: ಬಿಗ್ ಬಿ ಕೇಳಿದ ಪ್ರಶ್ನೆಗೆ ಯಶ್ ಫ್ಯಾನ್ಸ್ ಖುಷ್…

ಕೆಬಿಸಿ 18ರ ಹಾಟ್ಸೀಟ್ನಲ್ಲಿ 'ರಾಕಿಂಗ್ ಸ್ಟಾರ್' ಹವಾ...

Photo Credits: @yashbossfanss (Instagram) ಭಾರತೀಯ ಕಿರುತೆರೆಯ ಅತಿ ದೊಡ್ಡ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ 18ನೇ ಆವೃತ್ತಿಯೊಂದಿಗೆ ಪ್ರೇಕ್ಷಕರ ಮುಂದೆ ಹೊಸ ಅಲೆಯನ್ನೇ ಸೃಷ್ಟಿಸಿದೆ. ಬಾಲಿವುಡ್ ಶಹನ್‌ಶಾ ಅಮಿತಾಭ್ ಬಚ್ಚನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋನ ಇತ್ತೀಚಿನ ಎಪಿಸೋಡ್ ಒಂದರ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಯಶ್ ಕುರಿತು ಕೇಳಲಾದ ಅತ್ಯಂತ ಆಸಕ್ತಿದಾಯಕ ಪ್ರಶ್ನೆ. ಅಮಿತಾಭ್ ಬಚ್ಚನ್ ಕೇಳಿದ 20 ಸಾವಿರ […]

TOXIC: ‘ಟಾಕ್ಸಿಕ್’ ಟ್ರೇಲರ್‌ಗೆ ನಟಿ ರಿಷಿಕಾ ಸಿಂಗ್ ಕಿಡಿ: ತಿರುಗಿಬಿದ್ದ ಯಶ್ ಅಭಿಮಾನಿಗಳು…

'ಟಾಕ್ಸಿಕ್' ಟ್ರೇಲರ್ಗೆ ನಟಿ ರಿಷಿಕಾ ಸಿಂಗ್ ಕಿಡಿ...

Photo Credits: @sandalwoodactorss (Instagram) @kvn.productions (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಇಡೀ ಚಿತ್ರರಂಗದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿದೆ. ಟ್ರೇಲರ್‌ನಲ್ಲಿನ ಕೆಲವು ಬೋಲ್ಡ್ ದೃಶ್ಯಗಳು ಮತ್ತು ಸನ್ನಿವೇಶಗಳ ಕುರಿತು ನಟಿ ರಿಷಿಕಾ ಸಿಂಗ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ ಎಂಬ ನಟಿಯ ಹೇಳಿಕೆ ವಿರುದ್ಧ ಯಶ್ ಅಭಿಮಾನಿಗಳು ತಿರುಗಿಬಿದ್ದಿದ್ದು, ಜಾಲತಾಣಗಳಲ್ಲಿ ಭಾರಿ ವಾಗ್ವಾದ ಶುರುವಾಗಿದೆ. ರಿಷಿಕಾ ಸಿಂಗ್ ಮಾಡಿದ ವೀಡಿಯೋದಲ್ಲಿ […]

SHANTI KRANTI RE-RELEASE UPDATE: ಮತ್ತೆ ತೆರೆಗೆ ಬರಲಿದೆಯಾ ‘ಶಾಂತಿ ಕ್ರಾಂತಿ’? ರವಿಚಂದ್ರನ್ ಅಭಿಮಾನಿಗಳಿಗೆ ಸಿಕ್ತು ಬಿಗ್ ಅಪ್‌ಡೇಟ್…

'ಶಾಂತಿ ಕ್ರಾಂತಿ' ರೀ-ರಿಲೀಸ್ಗೆ ದಿನಗಣನೆ? ...

Photo Credits: @mano_ravichandran (Instagram) ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಕನಸಿನ ಕೂಸು ‘ಶಾಂತಿ ಕ್ರಾಂತಿ’ ಸಿನಿಮಾ ಮರು ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ಬೃಹತ್ ಸಾಹಸದ ಜವಾಬ್ದಾರಿಯನ್ನು ರವಿಚಂದ್ರನ್ ಅವರು ತಮ್ಮ ಮಕ್ಕಳಾದ ಮನೋರಂಜನ್ ಹಾಗೂ ತ್ರಿವಿಕ್ರಮ್ ಅವರಿಗೆ ವಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಟ್ರೆಂಡ್ ಮಾಡುತ್ತಿರುವ ಈ ರೀ-ರಿಲೀಸ್ ಕನಸಿನ ಬಗ್ಗೆ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಬಿಗ್ ಅಪ್‌ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. 1991ರ ಮೊದಲ ಪ್ಯಾನ್-ಇಂಡಿಯಾ […]