ಜಗದೀಶ್‌ಗೆ ಕ್ಷಮೆ ಕೇಳಿದ ತಾಂಡವ್

ಗಗನ್‌ಗೆ ಕ್ಲಾಸ್ ತೆಗೆದುಕೊಂಡಂತೆ ಕಿಚ್ಚ ಸುದೀಪ್ ಮತ್ತೊಬ್ಬ ಸ್ಪರ್ಧಿ ತಾಂಡವ್ ಅವರ ಮೇಲೂ ಗರಂ ಆಗಿದ್ದರು. ಜಗದೀಶ್ ಅವರನ್ನು ‘ಹೋಗೆ ಬಾರೆ’ ಅಂತ ಕರೆದಿದ್ದನ್ನು ಸುದೀಪ್ ಮುನ್ನೆಲೆಗೆ ತಂದಿದ್ದರು. ಜಗದೀಶ್ ಅವರನ್ನು ಹೀಗೆ ಕರೆದಿದ್ದು ತಪ್ಪು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಜಗದೀಶ್ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಿದರು. ಬಳಿಕ ತಾಂಡವ್ ಅವರು ಜಗದೀಶ್ ಅವರನ್ನು ಅಪ್ಪಿಕೊಂಡು ಕ್ಷಮೆ ಕೇಳಿದರು.