ಟ್ವಿಸ್ಟ್ ಅಂಡ್ ಟರ್ನ್ಗಳಿಂದ ಕೂಡಿದ ಈ ಬಾರಿಯ ಹೊಸ ಥೀಮ್ ವೀಕ್ಷಕರಿಗೆ ರಸದೌತಣ ನೀಡಲಿದ್ದು, ಬಿಗ್ ಹೌಸ್ ಬಾಗಿಲು ತೆರೆಯಲು ಕೇವಲ ಕೆಲವೇ ಕ್ಷಣಗಳು ಬಾಕಿ ಇವೆ