ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ನಾಲ್ಕೂ ಭಾಷೆಗಳ ‘ಬಿಗ್ ಬಾಸ್’ ಒಂದೇ ಸಮಯಕ್ಕೆ ಗ್ರ್ಯಾಂಡ್ ಆಗಿ ಶುರುವಾಗಿರುವುದು ಸೌತ್ ಇಂಡಿಯನ್ ಟಿವಿ ಹಿಸ್ಟರಿಯಲ್ಲೇ ದೊಡ್ಡ ದಾಖಲೆ.