ವೇದಿಕೆ ಮೇಲೆ ಶಾಕ್ ಮೇಲೆ ಶಾಕ್

ಸ್ಟೇಜ್ ಮೇಲೆ ಕಾವ್ಯ ಗೌಡ ತಮಗಿಂತ ಸಂಪೂರ್ಣ ಭಿನ್ನವಾದ ಸಂಗೀತಾ ಭಟ್ ಅವರನ್ನು ನೋಡಿ ಶಾಕ್ ಆದರೆ, ಪತಿಯನ್ನು ಬಿಟ್ಟುಕೊಡಲು ಬಂದಿದ್ದ ಸುದರ್ಶನ್ ಅವರನ್ನು ನೋಡಿ ಮತ್ತಷ್ಟು ಅಚ್ಚರಿಗೊಂಡರು.