ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಗೋಡೆ ಮೇಲೆ ಸಹಿ ಮಾಡೋದು ಕಳೆದ 12 ಸೀಸನ್‌ಗಳಿಂದ ಬಂದಿರೋ ಸಂಪ್ರದಾಯ. ಈ 13ನೇ ಸೀಸನ್‌ನಲ್ಲೂ ತಮಗಾಗಿ ರೆಡಿಯಾದ ಮನೆ ಗೋಡೆ ಮೇಲೆ ಸಹಿ ಮಾಡಿಯೇ ಒಳಗೆ ಕಾಲಿಟ್ಟಿದ್ದಾರೆ.