3ನೇ ದಿನದ ಕಲೆಕ್ಷನ್‌ನಲ್ಲಿ ‘ಟಾಕ್ಸಿಕ್’ ಹೊಸ ಮೈಲಿಗಲ್ಲು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 3ನೇ ದಿನ ದೇಶಾದ್ಯಂತ ₹27.20 ಕೋಟಿ ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ₹221.35 ಕೋಟಿ ಗಡಿ ದಾಟಿದೆ. ಭಾರತದಲ್ಲೇ ಚಿತ್ರದ ಒಟ್ಟು ಗಳಿಕೆ ₹200 ಕೋಟಿಯ ಸಮೀಪ ತಲುಪಿದೆ.