ಮೊದಲ ದಿನ ₹101.10 ಕೋಟಿ ಗಳಿಸಿದ್ದ ‘ಟಾಕ್ಸಿಕ್’ 2ನೇ ದಿನ ₹37.65 ಕೋಟಿ ಹಾಗೂ 3ನೇ ದಿನ ₹27.20 ಕೋಟಿಗೆ ಇಳಿಕೆಯಾಗಿದೆ. 3ನೇ ದಿನ ಹಿಂದಿ ಭಾಷೆಯಲ್ಲೇ ಅತಿ ಹೆಚ್ಚು ₹19.15 ಕೋಟಿ ಗಳಿಸಿದರೆ, ಕನ್ನಡದಲ್ಲಿ ₹5 ಕೋಟಿ ಕಲೆಕ್ಷನ್ ಆಗಿದೆ.