Toxic Live News Archive

‘ಕೆಜಿಎಫ್ 2’ ದಾಖಲೆ ಮುರಿಯಲು ‘ಟಾಕ್ಸಿಕ್’ ವಿಫಲ

‘ಕೆಜಿಎಫ್: ಅಧ್ಯಾಯ 2’ ಮೊದಲ 3 ದಿನಗಳಲ್ಲಿ ಭಾರತದಲ್ಲಿ ₹288.50 ಕೋಟಿ ಗಳಿಸಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾ 3 ದಿನಗಳ ಭಾರತದ ಗಳಿಕೆಯಲ್ಲಿ ‘ಕೆಜಿಎಫ್ 2’ ಗಿಂತ ₹122.55 ಕೋಟಿ ಹಿನ್ನಡೆಯಲ್ಲಿದೆ.

‘ಟಾಕ್ಸಿಕ್’ ಗಳಿಕೆಯಲ್ಲಿ ಕುಸಿತ: 3ನೇ ದಿನದ ಕಲೆಕ್ಷನ್ ಎಷ್ಟು?

ಮೊದಲ ದಿನ ₹101.10 ಕೋಟಿ ಗಳಿಸಿದ್ದ ‘ಟಾಕ್ಸಿಕ್’ 2ನೇ ದಿನ ₹37.65 ಕೋಟಿ ಹಾಗೂ 3ನೇ ದಿನ ₹27.20 ಕೋಟಿಗೆ ಇಳಿಕೆಯಾಗಿದೆ. 3ನೇ ದಿನ ಹಿಂದಿ ಭಾಷೆಯಲ್ಲೇ ಅತಿ ಹೆಚ್ಚು ₹19.15 ಕೋಟಿ ಗಳಿಸಿದರೆ,

3ನೇ ದಿನದ ಕಲೆಕ್ಷನ್‌ನಲ್ಲಿ ‘ಟಾಕ್ಸಿಕ್’ ಹೊಸ ಮೈಲಿಗಲ್ಲು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 3ನೇ ದಿನ ದೇಶಾದ್ಯಂತ ₹27.20 ಕೋಟಿ ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ₹221.35 ಕೋಟಿ ಗಡಿ ದಾಟಿದೆ. ಭಾರತದಲ್ಲೇ ಚಿತ್ರದ ಒಟ್ಟು ಗಳಿಕೆ ₹200 ಕೋಟಿಯ

‘ಟಾಕ್ಸಿಕ್’ ಹೊಸ ಇತಿಹಾಸ ಕೆತ್ತಲಿ ಎಂದು ಕವನ ಬರೆದು ಹಾರೈಸಿದ ಯೋಗರಾಜ್ ಭಟ್

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ‘ಟಾಕ್ಸಿಕ್’ ಚಿತ್ರದ ಯಶಸ್ಸಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಯೋಗರಾಜ್ ಭಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪುಟ್ಟ ಪದ್ಯದ

ಟಾಕ್ಸಿಕ್ ಗ್ಲೋಬಲ್ ಕಲೆಕ್ಷನ್ ₹150 ಕೋಟಿ

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ‘ಟಾಕ್ಸಿಕ್’ ಮೊದಲ ದಿನದ ಅಧಿಕೃತ ಕಲೆಕ್ಷನ್ ಹೊರಬಿದ್ದಿದೆ. ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಸಿನಿಮಾ ತಂಡ ಈ ಅಂಕಿ-ಅಂಶಗಳನ್ನು ಅಧಿಕೃತವಾಗಿ ಹಂಚಿಕೊಂಡಿದೆ.

‘ಟಾಕ್ಸಿಕ್’ ಸಿನಿಮಾಗೆ ಯೋಗರಾಜ್ ಭಟ್ ವಿಶೇಷ ಶುಭ ಹಾರೈಕೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಯೋಗರಾಜ್ ಭಟ್ ಅವರು “ಜೈ ಟಾಕ್ಸಿಕ್, ಜೈ ರಾಕಿಂಗ್ ಸ್ಟಾರ್ ಯಶ್… ಈ ಅಭೂತಪೂರ್ವ

ಓವರ್‌ಸೀಸ್‌ನಲ್ಲಿ ಯಶ್ ಮಾಸ್ ಕ್ರೇಜ್

ವಿದೇಶಿ ಮಾರುಕಟ್ಟೆಯಲ್ಲೂ ಸದ್ದು ಮಾಡುತ್ತಿರುವ ‘ಟಾಕ್ಸಿಕ್’, ಓವರ್‌ಸೀಸ್‌ನಲ್ಲಿ ಮೊದಲ ದಿನವೇ ಬರೋಬ್ಬರಿ ₹20.00 ಕೋಟಿ ಗ್ರಾಸ್ ಗಳಿಸಿ ಪ್ಯಾನ್-ವರ್ಲ್ಡ್ ಲೆವೆಲ್‌ನಲ್ಲಿ ಧೂಳೆಬ್ಬಿಸಿದೆ.