
TIPPU SULTAN: ಟಿಪ್ಪು ವಿಡಿಯೋಗೆ ಪಾಕ್ ಗೀತೆ – ಕೆಟ್ಟ ಕ್ರಿಮಿಗಳ ವಿರುದ್ಧ ದೇಶದ್ರೋಹ ಕೇಸ್ !
ಚಿಕ್ಕಮಗಳೂರು ನಗರ ಪೊಲೀಸರು ಪಾಕಿಸ್ತಾನ ಬೆಂಬಲಿತ ಹಾಡಿನೊಂದಿಗೆ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋ ಹಾಕಿದ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ್ದು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ವಿರುದ್ಧ ಕ್ರಮ ಜರುಗಿಸಿದ್ದಾರೆ.








