ರಾಜ್ಯ

BASAVARAJ RAYAREDDY: ನನಗೆ ಉಪನಿಷತ್ ಗೊತ್ತು, ಹಿಂದೂ ಧರ್ಮದ ಬಗ್ಗೆ ಚರ್ಚೆಗೆ ಯಾರು ಬರ್ತೀರಿ..?

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಹಿಂದೂ ಧರ್ಮದ ಕುರಿತು ತಮ್ಮೊಂದಿಗೆ ಚರ್ಚೆಗೆ ಇಳಿಯಲು ಯಾರು ಸಿದ್ಧರಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ತಮ್ಮ ಇತ್ತೀಚಿನ ಧಾರ್ಮಿಕ ಹೇಳಿಕೆ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ

RSS : ರಸ್ತೆ ಬದಿ ನಿಂತಿದ್ದವರ ಮೇಲೆ ನುಗ್ಗಿದ ಕಸದ ಲಾರಿ – ಆರ್.ಎಸ್ ಎಸ್ ಮುಖಂಡ ಪವಾಡಸದೃಶ ಪಾರು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಪಟ್ಟಣದ ರಸ್ತೆಯೊಂದರ ಪಕ್ಕದಲ್ಲಿ ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ಅರವಿಂದ್ ರಾವ್ ದೇಶಪಾಂಡೆ ಅವರು ತಮ್ಮ ಪರಿಚಯದ ಕೆಲವರ ಜೊತೆ ನಿಂತು ಮಾತುಕತೆ

DK SHIVAKUMAR: ಡಿಕೆಶಿ ಸಿಎಂ ಕುರ್ಚಿ ಸೇಫಾ..? ಮುಕ್ತಿಮಂದಿರ ಶ್ರೀಗಳ ಮಾರ್ಮಿಕ ಭವಿಷ್ಯವಾಣಿ ಏನು?

ಸಿಎಂ ಕುರ್ಚಿ ಮೇಲೆ ಡಿಕೆಶಿ ಗಟ್ಟಿಯಾಗಿ ಕೂರ್ತಾರಾ ಎಂಬ ಪ್ರಶ್ನೆಗೆ ಮುಕ್ತಿಮಂದಿರದ ಸ್ವಾಮೀಜಿಯಿಂದ ಭವಿಷ್ಯ ನುಡಿದಿದ್ದೇನು ಎಂಬ ಕುತೂಹಲಕ್ಕೆ ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಳಿ ಇರುವ ಮುಕ್ತಿಮಂದಿರದ ಜಗದ್ಗುರು 1008 ವಿಮಲ ರೇಣುಕಾ ವೀರಗಂಗಾಧರ

B NAGENDRA: ರೆಡ್ಡಿ, ರಾಮುಲು ಚಲಾವಣೆ ಕಳೆದುಕೊಂಡ ನಾಣ್ಯಗಳು – ನಾಗೇಂದ್ರ ನಿಗಿ ನಿಗಿ

ಬಳ್ಳಾರಿಯ ಸೋ ಕಾಲ್ಡ್ ನಾಯಕರುಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ರಾಜಕೀಯ ಪ್ರಭಾವ ಕಳೆದುಕೊಂಡ ಚಲಾವಣೆಯಲ್ಲಿಲ್ಲದ ನಾಣ್ಯಗಳು ಎಂದು ಮಾಜಿ ಸಚಿವ ಬಿ. ನಾಗೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ

MEKEDATU : ಜಲ ಸಮಾವೇಶದಲ್ಲಿ ರಾಜ್ಯದ 4 ಬೇಡಿಕೆ: ಮೇಕೆದಾಟು ಸಮ್ಮತಿಗೆ ಚಲುವರಾಯಸ್ವಾಮಿ ಪಟ್ಟು

ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ತಕ್ಷಣ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಆಯೋಜಿಸಿರುವ

HD KUMARASWAMY: ಜನರೇ ಗೂಟ ಕಿತ್ತು ಕಳುಹಿಸುತ್ತಾರೆ – ಡಿಕೆ ಹೇಳಿಕೆಗೆ ಹೆಚ್.ಡಿ.ಕೆ ಟಾಂಗ್

ಮುಂದಿನ ಏಳುವರೆ ವರ್ಷ ನಾನೇ ಇಲ್ಲೇ ಗಟ್ಟಿಯಾಗಿ ಬೇರೂರಿರುತ್ತೇನೆ ಎಂದು ಹೇಳಿಕೊಳ್ಳುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು

BJP : ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳ್ಳಾರಿ ಚಲೋ ಅಸ್ತ್ರ – 175 ಕಿ.ಮೀ. ಪಾದಯಾತ್ರೆಗೆ ಯಡಿಯೂರಪ್ಪ ಚಾಲನೆ

ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಅದ್ಧೂರಿ ಆರಂಭ ಸಿಕ್ಕಿದೆ. ಸುಮಾರು 175 ಕಿಲೋಮೀಟರ್ ದೂರ ಕ್ರಮಿಸಲಿರುವ ಈ ನಡಿಗೆ ಮೂಲಕ ಆಡಳಿತ ಪಕ್ಷದ ವಿರುದ್ಧ ಆಕ್ರೋಶ

BC PATIL : ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್ – ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ : ಬಿ.ಸಿ. ಪಾಟೀಲ್ ವಾಗ್ದಾಳಿ

ಗೃಹಸಚಿವರ ಮಟ್ಟದ ಜೀರೋ ಟ್ರಾಫಿಕ್ ಸೌಲಭ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಪಡೆದಿದ್ದು ಅಲ್ಪನಿಗೆ ಐಶ್ವರ್ಯ ಬಂದ ಹಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ

CT RAVI : ಸನಾತನ ಧರ್ಮ ಜಿಹಾದ್ ಪರಿಕಲ್ಪನೆ ನೀಡಿಲ್ಲ- ಇಸ್ಲಾಂ ಶ್ರೇಷ್ಠ ಎಂದ ರಾಯರೆಡ್ಡಿ ವಿರುದ್ಧ ಸಿ.ಟಿ.ರವಿ ಕಿಡಿ

ಕೊಪ್ಪಳದ ಕುಕನೂರಿನಲ್ಲಿ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮವನ್ನು ಎಲ್ಲಕ್ಕಿಂತ ಶ್ರೇಷ್ಠ ಎಂದು ಬಣ್ಣಿಸಿದ್ದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ

BASAVARAJ RAYAREDDY: ಹಿಂದೂ ಧರ್ಮದ ಸ್ಥಾಪಕರು ಯಾರು..? – ಹದ್ದು ಮೀರಿದ ರೆಡ್ಡಿ..?

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮದಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು ಅದರ ಬಗ್ಗೆ ತಪ್ಪು ತಿಳಿವಳಿಕೆ ಇದೆ ಎಂದು ಹೇಳಿದ್ದರು. ತಾವು ಮಠ ಮಾನ್ಯಗಳಿಗೆ ಹೆಚ್ಚು ಹೋಗುವುದಿಲ್ಲ ಎಂದಿದ್ದ ಅವರ