ರಾಜಕೀಯ

PRATHAP SIMHA : ಜಾರಕಿಹೊಳಿ ಮೇಲಿನ ಇಡಿ ದಾಳಿಗೂ ಸಿದ್ದರಾಮಯ್ಯಗೂ ಸಂಬಂಧ..? – ಪ್ರತಾಪ್ ಸಿಂಹ ಹೇಳಿದ್ದೇನು..!

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದಕ್ಕೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು

DELHI : ಬ್ರಿಕ್ಸ್ ಶೃಂಗಸಭೆ – ವಿದೇಶಿ ಗಣ್ಯರ ಕಣ್ಣಿಗೆ ಕಾಣದಂತೆ ದೆಹಲಿಯ ಸ್ಲಮ್‌ಗಳಿಗೆ ಪರದೆ

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಗೆ ಆಗಮಿಸುವ ಅಂತರರಾಷ್ಟ್ರೀಯ ಗಣ್ಯರ ದೃಷ್ಟಿಯಿಂದ ಬಡತನದ ನೈಜ ಚಿತ್ರಣವನ್ನು ಮರೆಮಾಚಲು ಆಡಳಿತ ವ್ಯವಸ್ಥೆ ಭಾರಿ ಶ್ರಮ ವಹಿಸುತ್ತಿದೆ. ದೆಹಲಿಯ ವಸಂತ್ ವಿಹಾರ್ ಹಾಗೂ ಆರ್.ಕೆ. ಪುರಂ ಭಾಗಗಳಲ್ಲಿ

SATISH JARAKIHOLI : ಸತೀಶ್ ಜಾರಕಿಹೊಳಿಗೆ ಮಲ್ಯ ಸಪೋರ್ಟ್ – ಇಡಿ ವಿರುದ್ಧ ಮದ್ಯದದೊರೆ ಕಿಡಿ

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯನ್ನು ವಿದೇಶದಲ್ಲಿರುವ ಉದ್ಯಮಿ ವಿಜಯ್

R ASHOK : ಮತ್ತೆ ಶುರು ಪೋಸ್ಟರ್ ವಾರ್ – ಅಶೋಕ್‌ ನಿವಾಸದ ಮುಂದೆ ‘ED-BJP ಭಾಯಿ ಭಾಯಿ’ ವಾಲ್ ಪೋಸ್ಟ್

ಬೆಂಗಳೂರಿನ ಜಾಲಹಳ್ಳಿ ಹಾಗೂ ಹೆಚ್‌ಎಂಟಿ ಪರಿಸರದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಪ್ರಾದೇಶಿಕ ಕಚೇರಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರ ಮನೆಗೆ ಸಮೀಪವಿರುವ ಭಾಗಗಳಲ್ಲಿ ಎದ್ದುಕಾಣುವಂತಹ ಪೋಸ್ಟರ್‌ಗಳು ಪ್ರತ್ಯಕ್ಷಗೊಂಡಿದ್ದು, ಕರ್ನಾಟಕದ

BRICS 2026 : ಗಾಲ್ವನ್ ಸಂಘರ್ಷದ ಬಳಿಕ ಮೊದಲ ಭೇಟಿ – ಇಂದು ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ಅಧ್ಯಕ್ಷ !

ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಘರ್ಷಣೆ ಸಂಭವಿಸಿದ ಏಳು ವರ್ಷಗಳ ಸುದೀರ್ಘ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಭಾರತದ ರಾಜಧಾನಿ ನವದೆಹಲಿಗೆ

KN RAJANNA : ಅಪೆಕ್ಸ್ ಬ್ಯಾಂಕ್‌ ಜಿದ್ದಾಜಿದ್ದಿ – ಜೆಡಿಎಸ್ ಬಾಗಿಲು ತಟ್ಟಿದ್ರಾ ಕೆ.ಎನ್. ರಾಜಣ್ಣ?

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಹೊಂದಿದ್ದ ಮಾಜಿ

DK SHIVAKUMAR: ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲಲ್ಲ – ಅಪಪ್ರಚಾರಗಳಿಗೆ ಸಿಎಂ ಡಿಕೆ ಬ್ರೇಕ್

ಸಾಮಾಜಿಕ ಭದ್ರತೆ ಮತ್ತು ಬಡ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತರಲಾದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಸ್ಥಗಿತಗೊಳಿಸುವುದಿಲ್ಲ. ಈ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ

VIJAY MALYA : ನಾನೂ ಕಾಕ್ರೋಚ್ ಆಗಿಬಿಟ್ರೆ ಒಳ್ಳೆದು – ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಮಲ್ಯ ವ್ಯಂಗ್ಯ

ಬ್ರಿಟನ್‌ನಲ್ಲಿ ನೆಲೆಸಿರುವ ಭಾರತದ ಮಾಜಿ ಉದ್ಯಮಿ ವಿಜಯ್ ಮಲ್ಯ ತಮ್ಮ ಮೇಲಿನ ನಿರಂತರ ಆರೋಪಗಳ ಕುರಿತು ಮೋದಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ಜಾರಿಯಾಗಿರುವ ಅನ್ಯಾಯವನ್ನು ಸಹಿಸಲಾಗದೆ ತಾವು “ಕಾಕ್ರೋಚ್” ಪಡೆಯ

SATISH JARAKIHOLI : ಇ.ಡಿ ಕಣ್ಗಾವಲಿನಲ್ಲಿ ಸತೀಶ್ : 18 ತಾಸುಗಳ ನಿರಂತರ ಪರಿಶೀಲನೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಾಗೂ ಅಕ್ರಮವಾಗಿ ಹೊರದೇಶಗಳಲ್ಲಿ ಬಂಡವಾಳ ತೊಡಗಿಸಿದ ಗಂಭೀರ

MIDDLE EAST : ಅಮೆರಿಕ & ಇರಾನ್ ನಡುವೆ ತೀವ್ರಗೊಂಡ ಸಮರ – ಮತ್ತೆ ತೈಲ ಸಂಕಷ್ಟದ ಆತಂಕ

ಅಮೆರಿಕ ಹಾಗೂ ಇರಾನ್ ನಡುವೆ ಮಿಲಿಟರಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಲಗಾಮಿಲ್ಲದೆ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌ಗಳ ಸಮೀಪಕ್ಕೆ ತಲುಪಿದೆ. ಇರಾನ್‌ಗೆ ಸೇರಿದ