ರಾಜಕೀಯ

HD KUMARASWAMY: ಬಿಡದಿಗೆ ಬಾಡಿಗೆ ರೈತರನ್ನು ಕರೆಸಿದ್ರಾ ಕುಮಾರಣ್ಣ..?

ಬಿಡದಿ ಮಹಾಯೋಜನೆಯ ಅನುಷ್ಠಾನದ ವಿಚಾರವಾಗಿ ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಈ ಟೌನ್‌ಶಿಪ್ ಯೋಜನೆಯನ್ನು ಮುಂದಿಟ್ಟುಕೊಂಡು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ನೇರ ವಾಗ್ದಾಳಿಗಳು

RAM MANDIR : ಸಗಣಿ ಕೆಳಗೆ..ಶೌಚಾಲಯದ ಒಳಗೆ.. ಎಲ್ಲೆಲ್ಲಿ ಹಣ ಬಚ್ಚಿಟ್ಟಿದ್ರು ಗೊತ್ತಾ..? – ಅಯ್ಯೋ ರಾಮಚಂದ್ರ !

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿದ ದೇಣಿಗೆ ಹಣವನ್ನು ಅತ್ಯಂತ ವ್ಯವಸ್ಥಿತವಾಗಿ ವಂಚಿಸಿ, ಲೂಟಿ ಮಾಡಿರುವ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಎಂಟು ಜನರನ್ನು ಬಂಧಿಸಿ ಜೂನ್ 29 ರವರೆಗೆ ನ್ಯಾಯಾಂಗ

R ASHOK : ಗ್ಯಾರೆಂಟಿ ಹೊಡೆತಕ್ಕೆ ಆರ್ಥಿಕ ಸಂಕಷ್ಟ -ಐ.ಸಿ.ಯು ಸೇರಿದ್ಯಾ ಆರೋಗ್ಯ ಇಲಾಖೆ..?

ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳ ಅತಿಯಾದ ಆರ್ಥಿಕ ಹೊರೆಯಿಂದಾಗಿ ಸಾರ್ವಜನಿಕ ವೈದ್ಯಕೀಯ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ

SIDDARAMAIAH: ಸಿದ್ದು ಈಗ “ಮಾಜಿ “ – ಹೆಲಿಕಾಪ್ಟರ್ ಇಲ್ಲ, ಕಾರಲ್ಲೇ ಹೋಗಬೇಕು!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಾವಧಿ ಮುಗಿದ ಬಳಿಕ ಅಂದ್ರೆ ಸಿಎಂ ಸ್ಥಾನದ ಅಧಿಕಾರ ಹಸ್ತಾಂತರದ ನಂತರ ಇದೇ ಪ್ರಥಮ ಬಾರಿಗೆ ತಮ್ಮ ತವರು ಮೈಸೂರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ

BIDADI : ಹೆಚ್.ಡಿ.ಕೆ ಬಿಡದಿ ವಿಸಿಟ್ – ರಣಾಂಗಣ ಆಗಲಿದ್ಯಾ ಭೈರಮಂಗಲ..?

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖಾಮುಖಿ ಚರ್ಚೆ ನಡೆಸಲು ಶನಿವಾರ ರಾಮನಗರ ಜಿಲ್ಲೆಯ ಭೈರಮಂಗಲಕ್ಕೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ

YATNAL : ಕೈಲಾಗದವನಿಗೆ ಕತ್ತೆ ಹೊರುವ ಕೆಲಸ – ವಿಜಯೇಂದ್ರಗೆ ಯತ್ನಾಳ್ ಟಕ್ಕರ್

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಆಂತರಿಕ ಭಿನ್ನಮತ ಅತ್ಯಂತ ಕಹಿ ಸತ್ಯಗಳನ್ನು ಹೊರಹಾಕಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ ತಾವೇ ಖುದ್ದಾಗಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿರುವುದಾಗಿ ಬಹಿರಂಗಪಡಿಸಿರುವ

PRADEEP ESHWAR : ನೀನು ಸೋತ್ರೆ ಹೆಚ್ .ಡಿ.ಕೆ ಮನೆ ಕಾವಲುಗಾರ ಆಗ್ತೀಯಾ..? – ಪ್ರದೀಪ್ ಗೆ ಓಪನ್ ಚಾಲೆಂಜ್

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀನು ಮತ್ತೆ ಗೆಲುವು ಸಾಧಿಸಿದರೆ ನಾನು ನಿನ್ನ ನಿವಾಸದ ಕಾವಲುಗಾರನಾಗಿ ಕೆಲಸ ಮಾಡಲು ಸಿದ್ಧ. ಒಂದು ವೇಳೆ ನೀನು ಪರಾಜಯಗೊಂಡರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮನೆಯ ವಾಚ್‌ಮ್ಯಾನ್

YOGI ADITHYANATH : ರಾಮಭಕ್ತರನ್ನು ಕೆಣಕಬೇಡಿ, ಒಬ್ಬೊಬ್ಬರನ್ನೂ ಬಿಡಲ್ಲ : ಯೋಗಿಜಿ ಬಿಗ್ ವಾರ್ನಿಂಗ್

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರು ತಮ್ಮ ಅಪಾರ ಶ್ರದ್ಧೆ ಹಾಗೂ ಶಕ್ತಿಯನುಸಾರ ಅರ್ಪಿಸಿರುವ ಕಾಣಿಕೆ ಹಣದಲ್ಲಿ ಯಾವುದೇ ರೀತಿಯ ದುರುಪಯೋಗ ಅಥವಾ ಅಕ್ರಮ ಎಸಗಿರುವುದನ್ನು ಸಹಿಸುವುದಿಲ್ಲ ಎಂದು ಉತ್ತರ ಪ್ರದೇಶದ

MLC ELECTION: ಸಿಟಿ ರವಿ ನೇತೃತ್ವದಲ್ಲಿ ಸತ್ಯಶೋಧನೆ – ಸೀಲ್ಡ್ ಕವರ್‌ನಲ್ಲಿ ಅಡ್ಡಮತದಾನದ ರಿಪೋರ್ಟ್

ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಕ್ರಿಯೆ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಈ ಆಂತರಿಕ ದ್ರೋಹದ ಕುರಿತು ತನಿಖೆ ನಡೆಸಲು ಪಕ್ಷ ರಚಿಸಿದ್ದ ಸತ್ಯಶೋಧನಾ ಸಮಿತಿ ಈಗ ತನ್ನ

BIDADI TOWNSHIP: ಡಿಕೆಶಿ V/S ಎಚ್‌ಡಿಕೆ ಟೌನ್‌ಶಿಪ್ ಸಮರ: ಮುಖಾಮುಖಿ ಚರ್ಚೆಗೆ ಬಯಲು ರಂಗ ಸಿದ್ಧ.?

ಬೆಂಗಳೂರು ಹೊರವಲಯದ ಬಿಡದಿ ಬಳಿ ಉದ್ದೇಶಿತ ಬೃಹತ್ ಬೆಂಗಳೂರು ಸಂಯೋಜಿತ ಟೌನ್‌ಶಿಪ್ (ಜಿಬಿಐಟಿ) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು