☔ Weather
Bengaluru: ☁️ 20°C | AQI 153
Mysore: 🌤️ 19°C | AQI 124
Mangalore: ☁️ 24°C | AQI 134
Bengaluru: ☁️ 20°C | AQI 153
☔ Weather
Bengaluru: ☁️ 20°C | AQI 153
Mysore: 🌤️ 19°C | AQI 124
Mangalore: ☁️ 24°C | AQI 134
Bengaluru: ☁️ 20°C | AQI 153

ರಾಜಕೀಯ

PRIYANK KHARGE : ಬಿಜೆಪಿಯವರು ಹೇಳಿದಂಗೆಲ್ಲಾ ಸರ್ಕಾರ ನಡೆಸಲ್ಲ – ಪ್ರಿಯಾಂಕ್ ನಿಗಿ ನಿಗಿ !

ಇಂದು (ಸೆ.14) ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ಗಣೇಶ ಮೆರವಣಿಗೆ ಭದ್ರತೆ ಹೇಳಿಕೆ ವಿವಾದಕ್ಕೆ ಪ್ರತಿಕ್ರಿಯಿಸಿದರು. ಇನ್ಸ್‌ಪೆಕ್ಟರ್ ಅಮಾನತಿಗೆ ಬಿಜೆಪಿ ಆಗ್ರಹಿಸಿದ್ದು, ವಿರೋಧ ಪಕ್ಷ ಹೇಳಿದ ತಕ್ಷಣ

VANDE MATHARAM : ಭಾರತ-ಅಫ್ಘಾನ್ ಪಂದ್ಯದಲ್ಲಿ ಮೊಳಗಿದ ಸಂಪೂರ್ಣ ‘ವಂದೇ ಮಾತರಂ’ – ಕಾಂಗ್ರೆಸ್ ಅಸಮಾಧಾನ

ಕೇಂದ್ರ ಗೃಹ ಸಚಿವಾಲಯದ ನೂತನ ನಿರ್ದೇಶನದಂತೆ ಬಿಸಿಸಿಐ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಪ್ರಥಮ ಟಿ೨೦ ಕ್ರಿಕೆಟ್ ಪಂದ್ಯಾವಳಿಯ ಆರಂಭಕ್ಕೂ ಮುನ್ನವೇ ‘ವಂದೇ ಮಾತರಂ’ ಗೀತೆಯನ್ನು ಮೊಳಗಿಸಿತು.

BENGALURU: ಟ್ರಾಫಿಕ್ ಸಮಸ್ಯೆಗೆ ಪರ್ಯಾಯ – ಬೆಂಗಳೂರಲ್ಲಿ ಬದಲಾಗಲಿದೆ ಶಾಲೆಗಳ ಸಮಯ..?

ಬೆಳಗಿನ ಹಾಗೂ ಸಂಜೆಯ ವಾಹನ ಸಾಲುಗಳಿಂದ ಕಂಗಾಲಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ದಟ್ಟಣೆಯನ್ನು ತಿಳಿಗೊಳಿಸಲು ಮತ್ತು ಶಾಲಾ ಮಕ್ಕಳು ಹಾಗೂ ಶಿಕ್ಷಕರ ಪ್ರಯಾಣದ ಹಿತದೃಷ್ಟಿಯಿಂದ ಶಾಲಾ ವೇಳಾಪಟ್ಟಿಯನ್ನು ಮರುನಿಗದಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

TEMPLES : ಮುಜರಾಯಿ ಆಸ್ತಿ ಮರುಸ್ವಾಧೀನ: ಗೆಜೆಟ್ ಅಧಿಸೂಚನೆಗೆ ರಾಜ್ಯ ಸರ್ಕಾರ ಮುನ್ನುಡಿ

ರಾಜ್ಯದ ನಾನಾ ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಸಾವಿರಾರು ಎಕರೆ ಜಮೀನು ಅಕ್ರಮವಾಗಿ ಪರಭಾರೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಜರಾಯಿ ಇಲಾಖೆ, ಈ ಆಸ್ತಿಯನ್ನು ಕಾನೂನಾತ್ಮಕವಾಗಿ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ

DK SHIVAKUMAR: ಕನಕಪುರದ ಅಂಬೇಡ್ಕರ್ ಹಾಸ್ಟೆಲ್‌ಗೆ ಸಿಎಂ ಧಿಡೀರ್ ವಿಸಿಟ್ – ಸ್ಟುಡೆಂಟ್ಸ್ ಸಮಸ್ಯೆ ಆಲಿಸಿದ ಡಿಕೆ

ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಹಭೋಜನ ಮಾಡಿದ ಅವರು,

DK SHIVAKUMAR: ಕುಮಾರಣ್ಣ ಅಲ್ಲೋಲಕಲ್ಲೋಲ ಹೇಳಿಕೆಗೆ ಸಿಎಂ ಡಿಕೆ ವ್ಯಂಗ್ಯ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ಬಾಂಬ್ ಸಿಡಿಸಲು ಹಾಗೂ ದೇಶದಲ್ಲೇ ದೊಡ್ಡ ಸಂಚಲನ ಮೂಡಿಸಲು ಮಹತ್ವದ ದಾಖಲೆಗಳನ್ನು ಸದ್ಯದಲ್ಲೇ ಜನರ ಮುಂದಿಡುವುದಾಗಿ ನೀಡಿದ್ದ ಸವಾಲಿನ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ.

BJP : ಟಿ. ನರಸೀಪುರದಲ್ಲಿ ಉದ್ವಿಗ್ನತೆ: ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಬಿಜೆಪಿ ಅಹೋರಾತ್ರಿ ಧರಣಿ

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ಆಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಬೆದರಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಅವರ ತಕ್ಷಣದ ಅಮಾನತಿಗೆ ಆಗ್ರಹಿಸಿ ಬಿಜೆಪಿ ನಾಯಕರು ಮತ್ತು

BASAVARAJ RAYAREDDY : ಮಠದ ಜಾಗದಲ್ಲಿ ಸರ್ಕಾರಿ ಸಂಕೀರ್ಣ: ಬಸವರಾಜ ರಾಯರೆಡ್ಡಿ ವಿರುದ್ಧ ತೀವ್ರ ಆಕ್ರೋಶ

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ತಾಲೂಕು ಆಡಳಿತಕ್ಕಾಗಿ ನಿರ್ಮಿಸಲಾಗುತ್ತಿರುವ ‘ಪ್ರಜಾಸೌಧ’ ಕಟ್ಟಡಕ್ಕೆ ಸಂಬಂಧಿಸಿದಂತೆ ರುದ್ರಮುನೇಶ್ವರ ದೇವಸ್ಥಾನ ಹಾಗೂ ಮಠಕ್ಕೆ ಸೇರಿದ ಇನಾಂ ಭೂಮಿಯನ್ನು ಬಳಸಿಕೊಳ್ಳುತ್ತಿರುವ ಕ್ರಮ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಜಾಗದಲ್ಲಿ

PRAHLAD JOSHI : ಗಣೇಶ ಹಬ್ಬ ಮಾಡೋಕೆ ನಿಮ್ಮ ಬಳಿ ಅಂಗಲಾಚಬೇಕಾ..? – ಕಾಂಗ್ರೆಸ್ ವಿರುದ್ಧ ಜೋಶಿ ಕೆಂಡ

ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಇನ್ಸ್‌ಪೆಕ್ಟರ್ ಅವರ ನಡವಳಿಕೆ ಮತ್ತು ಕಾರ್ಯನಿರ್ವಹಣೆಯ ವಿಧಾನದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

SATISH JARAKIHOLI : ಆಫ್ರಿಕಾ ಚಿನ್ನದ ಗಣಿ ಆರೋಪದ ಹಿಂದೆ ಬಿಜೆಪಿ ಕೈವಾಡ..? – ಇಡಿಗೆ ಜಾರಕಿಹೊಳಿ ಓಪನ್ ಚಾಲೆಂಜ್

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ 20 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿ ಮತ್ತು ಕಾಂಗೋ ದೇಶದ ಚಿನ್ನದ ಗಣಿಯಲ್ಲಿ ಶೇಕಡಾ 40 ರಷ್ಟು ಪಾಲುದಾರಿಕೆ ಹೊಂದಿದ್ದಾರೆ

KPSC SCAM : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ಅಕ್ರಮ: 3 ರಿಂದ 5 ಕೋಟಿ ಡೀಲ್ ಜಾಲದ ಬೆನ್ನತ್ತಿದ ಸಿಐಡಿ

ಕರ್ನಾಟಕ ಲೋಕಸೇವಾ ಆಯೋಗವು (KPSC) ನಡೆಸಿದ್ದ 400 ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮದ ಕುರಿತು ಅಪರಾಧ ತನಿಖಾ ಇಲಾಖೆ (CID) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ

PRADEEP ESHWAR : ಟಿ. ನರಸೀಪುರ ಪೋಲಿಸ್ ಪ್ರಕರಣ: ಪ್ರತಾಪ್ ಸಿಂಹಗೆ ಶಾಸಕ ಪ್ರದೀಪ್ ಈಶ್ವರ್ ನೇರ ಸವಾಲು

ಟಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಧಾರ್ಮಿಕ ಮೆರವಣಿಗೆಯ ಮಾರ್ಗಸೂಚಿ ಮತ್ತು ಭದ್ರತಾ ನಿಯಮಗಳ ಸುತ್ತ ಸೃಷ್ಟಿಯಾದ ಗೊಂದಲದ ಹಿನ್ನೆಲೆಯಲ್ಲಿ, ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಪೋಲಿಸ್ ಅಧಿಕಾರಿಯ ವಿರುದ್ಧ ನೀಡಿದ