ರಾಜಕೀಯ

DK SHIVAKUMAR: ಒಂದೆಡೆ ಅಸಮಾಧಾನ..ಇನ್ನೊಂದೆಡೆ ಖಾತೆ ಬಿಕ್ಕಟ್ಟು – ಸಂದಿಗ್ಧತೆಯಲ್ಲಿ ಡಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿದ್ದು, ಖಾಲಿಯಿದ್ದ ಇಪ್ಪತ್ತು ಸ್ಥಾನಗಳ ಪೈಕಿ 19 ಸ್ಥಾನಗಳನ್ನು ಭರ್ತಿ ಮಾಡಿದೆ. ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆದ ಸುದೀರ್ಘ ಚರ್ಚೆಗಳ ನಂತರ, ಜಾತಿ, ಪ್ರಾದೇಶಿಕ

CONGRESS: ಅಸಂತುಷ್ಟ ಶಾಸಕರಿಂದ ಡಿನ್ನರ್ ಮೀಟಿಂಗ್ – ಕಾಂಗ್ರೆಸ್ ನಲ್ಲಿ ಶಮನವಾಗದ ಬೇಗುದಿ

ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಭಿನ್ನಮತದ ಕಿಡಿ ಹೊತ್ತಿಕೊಂಡಿದೆ. ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಹಲವು ಹಿರಿಯ ನಾಯಕರು ಸರ್ಕಾರದ ಧೋರಣೆಯ ವಿರುದ್ಧ ತೀವ್ರ

CONGRESS: ನಂದೇ ಧ್ವನಿ..ನಾನೇ ಮಾತಾಡಿದ್ದು – ನಂಜಯ್ಯನಮಠ ಡೇರಿಂಗ್ ಸ್ಟೇಟ್ಮೆಂಟ್

ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ತಮ್ಮದು ಎನ್ನಲಾದ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಆಡಿಯೋ ತುಣುಕಿನ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಹಾಗೂ ಶಾಸಕ ವಿಜಯಾನಂದ

RSS : ಜೆನ್ ಝಿ ವೈಚಾರಿಕತೆಗೆ ಸರಿಯಿದೆ- ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಮುಂಬೈನಲ್ಲಿ ನಡೆದ ಯುವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಮೋಹನ್ ಭಾಗವತ್ ಅವರು, ದೇಶದ ನೂತನ ತಲೆಮಾರಿನ ಯುವಕರ ಕುರಿತು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸ ಕಾಲಘಟ್ಟದ ಜೆನ್ ಝಿ

CJP : ‘ಕ್ಯಾ ಬೋಲ್ತಿ ಪಬ್ಲಿಕ್’: ದೇಶಾದ್ಯಂತ ಜನಜಾಗೃತಿಗೆ ಮುಂದಾದ ಕಾಕ್ರೋಚ್

ದೇಶದ ಭವಿಷ್ಯ ರೂಪಿಸುವ ಯುವಜನರ ಧ್ವನಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಸೆಪ್ಟೆಂಬರ್ ತಿಂಗಳಿನಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ಎಂಬ ದೇಶವ್ಯಾಪಿ ಸಾರ್ವಜನಿಕ ಸಂಪರ್ಕ ಚಳವಳಿಯನ್ನು ಪ್ರಾರಂಭಿಸುತ್ತಿದ್ದಾರೆ.

RAJYA SABHA : ಮೇಲ್ಮನೆಯಲ್ಲಿ ಕಿರಣ್ ರಿಜಿಜು & ಖರ್ಗೆ ನಡುವೆ ತೀವ್ರ ವಾಕ್ಸಮರ

ರಾಜ್ಯಸಭೆಯ ಕಲಾಪದಲ್ಲಿ ರಾಮಮಂದಿರದ ನಿಧಿ ವಿನಿಯೋಗದ ಆರೋಪಗಳು ಹಾಗೂ ದೆಹಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಬಲಪ್ರಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖುದ್ದಾಗಿ ವಿವರಣೆ ನೀಡಬೇಕೆಂದು ವಿರೋಧ ಪಕ್ಷಗಳು

PRIYANK KHARGE: ಹಿಂದೂ ರಾಷ್ಟ್ರ ಕಲ್ಪನೆಗೆ ಅಂಬೇಡ್ಕರ್ ಏನ್ ಹೇಳಿದ್ರು ಗೊತ್ತಾ..? ಬಿಜೆಪಿಗೆ ಪ್ರಿಯಾಂಕ್ ಪ್ರಶ್ನೆ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಕೇವಲ ಚುನಾವಣಾ ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಬಾಸಾಹೇಬರಿಗೆ ಕೇವಲ ಪುಷ್ಪನಮನ

R ASHOK : ಕಾಂಗ್ರೆಸ್ ನಲ್ಲಿ ಕಾಸು ಕೊಟ್ಟೋನೆ ಬಾಸು – ಆಡಿಯೋ ಲೀಕ್ ಬಗ್ಗೆ ಅಶೋಕ್ ಲೇವಡಿ

ರಾಜ್ಯ ಸಚಿವ ಸಂಪುಟದ ವಿಸ್ತರಣೆ ಕೇವಲ ಹಣದ ವಹಿವಾಟಿಗೆ ಸೀಮಿತವಾಗಿದೆ ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗ ಬಲವಾದ ಆಧಾರ ದೊರೆತಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ಸಚಿವ

DK SHIVAKUMAR: ಪರಿಷತ್ ಸಭಾಪತಿ ಸ್ಥಾನದ ಕಸರತ್ತು: ತಡರಾತ್ರಿ ಭೇಟಿಯ ಹಿಂದಿನ ರಾಜಕೀಯ ಆಟ

ಬೆಂಗಳೂರಿನಲ್ಲಿ ಬುಧವಾರ (ಆ.5) ತಡರಾತ್ರಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

BIG UPDATE : ಕಾಂಗ್ರೆಸ್‌ ಅಸಮಾಧಾನಕ್ಕೆ ಹೊಸ ತಿರುವು -ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ದದ್ದಲ್ ರಾಜೀನಾಮೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮತ್ತಷ್ಟು ಜೋರಾಗುತ್ತಿವೆ. ಈ ಬೆಳವಣಿಗೆಯ ನಡುವೆಯೇ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ