
SHIVARAJ TANGADAGI : ನಿಮ್ಮಪ್ಪನ್ನ ಮೇಲೆ ಫೋಕ್ಸೋ ಕೇಸ್ ಇದೆ – ನಮ್ಮಪ್ಪನ ಬಗ್ಗೆ ಮಾತಾಡಬೇಡ – ಬಿ.ವೈ.ವಿ ಗೆ ತಂಗಡಗಿ ಕ್ಲಾಸ್ !
ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ದಾಳಿ ತೀವ್ರಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ








