☔ Weather
Bengaluru: ☁️ 22°C | AQI 53
Mysore: ☁️ 22°C | AQI 55
Mangalore: ☁️ 26°C | AQI 87
Bengaluru: ☁️ 22°C | AQI 53

ದೇಶ

BRICS 2026 : ಗಾಲ್ವನ್ ಸಂಘರ್ಷದ ಬಳಿಕ ಮೊದಲ ಭೇಟಿ – ಇಂದು ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ಅಧ್ಯಕ್ಷ !

ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಘರ್ಷಣೆ ಸಂಭವಿಸಿದ ಏಳು ವರ್ಷಗಳ ಸುದೀರ್ಘ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಭಾರತದ ರಾಜಧಾನಿ ನವದೆಹಲಿಗೆ

VIJAY MALYA : ನಾನೂ ಕಾಕ್ರೋಚ್ ಆಗಿಬಿಟ್ರೆ ಒಳ್ಳೆದು – ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಮಲ್ಯ ವ್ಯಂಗ್ಯ

ಬ್ರಿಟನ್‌ನಲ್ಲಿ ನೆಲೆಸಿರುವ ಭಾರತದ ಮಾಜಿ ಉದ್ಯಮಿ ವಿಜಯ್ ಮಲ್ಯ ತಮ್ಮ ಮೇಲಿನ ನಿರಂತರ ಆರೋಪಗಳ ಕುರಿತು ಮೋದಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ಜಾರಿಯಾಗಿರುವ ಅನ್ಯಾಯವನ್ನು ಸಹಿಸಲಾಗದೆ ತಾವು “ಕಾಕ್ರೋಚ್” ಪಡೆಯ

MIDDLE EAST : ಅಮೆರಿಕ & ಇರಾನ್ ನಡುವೆ ತೀವ್ರಗೊಂಡ ಸಮರ – ಮತ್ತೆ ತೈಲ ಸಂಕಷ್ಟದ ಆತಂಕ

ಅಮೆರಿಕ ಹಾಗೂ ಇರಾನ್ ನಡುವೆ ಮಿಲಿಟರಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಲಗಾಮಿಲ್ಲದೆ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌ಗಳ ಸಮೀಪಕ್ಕೆ ತಲುಪಿದೆ. ಇರಾನ್‌ಗೆ ಸೇರಿದ

VANDE MATHARAM : ಪೂರ್ಣ ವಂದೇ ಮಾತರಂಗೆ ಎದ್ದುನಿಂತು ಗೌರವ – ಕಾಂಗ್ರೆಸ್ ನಿಲುವಿಗೆ ಸೆಡ್ಡು ಹೊಡೆದ ಓಮರ್ ಅಬ್ದುಲ್ಲಾ

ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ಅವರ ಕುಟುಂಬದ

PM MODI : ಮೋದಿ ಕಾರ್ಯಕ್ರಮಕ್ಕೆ ನಕಲಿ ಐಡಿಯೊಂದಿಗೆ ನುಗ್ಗಲು ಯತ್ನ – ಗನ್ ಸಹಿತ ಇಬ್ಬರ ಬಂಧನ

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೂ ಮುನ್ನ ನಕಲಿ ಪಿಎಂಒ ಗುರುತಿನ ಚೀಟಿ ಹಾಗೂ ಬಂದೂಕಿನೊಂದಿಗೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ

CONGRESS: ಹಲ್ದ್ವಾನಿ ಮೈದಾನ ಶುದ್ಧೀಕರಣ ವಿವಾದ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಆಗ್ರಹ

ಹಲ್ದ್ವಾನಿ ಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ದಲಿತ ಸಂಸದರು ರಾಷ್ಟ್ರಪತಿಗೆ ದೂರು ಸಲ್ಲಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8 ರಂದು ಎಐಸಿಸಿ ಅಧ್ಯಕ್ಷ

MALLIKARJUNA KHARGE : ವಿದ್ಯಾರ್ಥಿ ಸಂವಾದದಲ್ಲೂ ರಾಜಕೀಯ ಪ್ರಚಾರ – ಮೋದಿ ವಿರುದ್ಧ ಖರ್ಗೆ ಕೆಂಡ

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲೂ ರಾಜಕೀಯ ಬೆರೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ

INDIA – CHINA : ಎಲ್ಎಸಿ ಉದ್ವಿಗ್ನತೆ ನಡುವೆ ಮಹತ್ವದ ಬೆಳವಣಿಗೆ: ಭಾರತ-ಚೀನಾ ಕಾರ್ಪ್ಸ್ ಗಳ ಮಹತ್ವದ ಚರ್ಚೆ

ಅರುಣಾಚಲ ಪ್ರದೇಶದ ಗಡಿಯಲ್ಲಿ ತಲೆದೋರಿರುವ ನೈಜ ನಿಯಂತ್ರಣ ರೇಖೆಯ ವಿವಾದದ ಕುರಿತು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ ನಿರ್ಣಾಯಕ ಸಭೆ ನಡೆದಿದೆ. ಕಿಬಿಥೂ ವಲಯದ ವಾಚಾ-ದಮಾಯಿ ಗಡಿ ಭೇಟಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈ

RSS : ಮೋಹನ್ ಭಾಗವತ್ ಯುಎಸ್ ಪ್ರವಾಸದ ಸುತ್ತ ರಾಜಕೀಯ ಕಾವು – ಆರ್.ಎಸ್.ಎಸ್ ಹೇಳಿದ್ದೇನು..?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಹಾಗೂ ಬ್ರಿಟನ್ ದೇಶಗಳಲ್ಲಿ ಕೈಗೊಂಡಿರುವ ಸುದೀರ್ಘ ಪ್ರವಾಸ ಮತ್ತು ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸ್ವರೂಪದ ಸಾರ್ವಜನಿಕ ಚರ್ಚೆಯನ್ನು

CJP : ಸಿಜೆಪಿಯಲ್ಲಿ ಒಡಕು – ದೀಪ್ಕೆ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರಿಂದ ಸಿಜೆಪಿ-ಡೆಮಾಕ್ರಟಿಕ್ ಘೋಷಣೆ

ದೆಹಲಿ ಮೂಲದ ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷವು ತನ್ನ ಹುಟ್ಟಿಗೆ ಕಾರಣವಾದ ವಿದ್ಯಾರ್ಥಿ ಹೋರಾಟದ ಉದ್ದೇಶಗಳನ್ನೇ ಮರೆತಿದೆ ಎಂದು ಆರೋಪಿಸಿ, ಪಕ್ಷದ ಕಾರ್ಯಕರ್ತ ಮನೀಶ್

EVM : ಇವಿಎಂ ಮತ ಎಣಿಕೆಯಲ್ಲಿ ಹೊಸ ಬದಲಾವಣೆ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮತ್ತು ಚುನಾವಣೋತ್ತರ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಇವಿಎಂ ಮತ ಎಣಿಕೆಗೆ ‘ಟೋಟಲೈಜರ್’ ಯಂತ್ರಗಳನ್ನು ಬಳಸುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್,

GEO POLITICS : ಯುದ್ಧದಿಂದ ಪರಿಹಾರವಿಲ್ಲ, ರಾಜತಾಂತ್ರಿಕತೆಯೇ ದಾರಿ: ಉಕ್ರೇನ್ ನಲ್ಲಿ ಭಾರತದ ನಿಲುವು ಪುನರುಚ್ಚರಿಸಿದ ಜೈಶಂಕರ್

ಇದು ಯುದ್ಧದ ಯುಗವಲ್ಲ ಎಂಬ ಸ್ಪಷ್ಟ ನಿಲುವಿನೊಂದಿಗೆ ರಷ್ಯಾ-ಉಕ್ರೇನ್ ನಡುವಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ತನ್ನಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಘೋಷಿಸಿದ್ದಾರೆ.