
BBK 13: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ ಗೌಡ ಧಮಾಕಾ; ಶಾಸ್ತ್ರಿ-ಯಶಸ್ ವಿಮಾನಕ್ಕೆ ಹೈಜಾಕ್
BBK 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗಾನವಿ, ಕಿರಣ್ ಶಾಸ್ತ್ರಿ ಹಾಗೂ ಯಶಸ್ ಅವರನ್ನು ವಿಮಾನಕ್ಕೆ ಕಳುಹಿಸಿದ್ದಾರೆ. ಇಬ್ಬರೂ ಮನೆಗೆ ಅನರ್ಹರು ಎಂದು ನೇರವಾಗಿಯೇ ಶಾಕ್ ಕೊಟ್ಟಿದ್ದಾರೆ.

BBK 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗಾನವಿ, ಕಿರಣ್ ಶಾಸ್ತ್ರಿ ಹಾಗೂ ಯಶಸ್ ಅವರನ್ನು ವಿಮಾನಕ್ಕೆ ಕಳುಹಿಸಿದ್ದಾರೆ. ಇಬ್ಬರೂ ಮನೆಗೆ ಅನರ್ಹರು ಎಂದು ನೇರವಾಗಿಯೇ ಶಾಕ್ ಕೊಟ್ಟಿದ್ದಾರೆ.

ಸುದೀಪ್ (Kichcha Sudeepa) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಬಹಳ ಕಡಿಮೆ. ಆದರೆ ಇತ್ತೀಚೆಗೆ ಬಿಗ್ಬಾಸ್ ವೇದಿಕೆಯಲ್ಲಿ ವೈಯಕ್ತಿಕ ಜೀವನದ ಬಗ್ಗೆಯೂ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಕಳೆದ ಸೀಸನ್ನಲ್ಲಿ ಪ್ರಿಯಾ ಸುದೀಪ್ ಅವರು

Jagadhatri Serial: ಜೀ ಕನ್ನಡದಲ್ಲಿ ಇಂದಿನಿಂದ ರಾತ್ರಿ 9 ಗಂಟೆಗೆ ನೂತನ ಧಾರಾವಾಹಿ ‘ಜಗದ್ಧಾತ್ರಿ’ ಪ್ರಸಾರವಾಗಲಿದೆ.

BBK 13: ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸೋನಿಕಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನಟನೆಯಾಸೆಯನ್ನು ಮುಂದುವರಿಸಲು ಬಿಗ್ ಬಾಸ್ ವೇದಿಕೆ ನೆರವಾಗಲಿದೆ ಎಂದಿರುವ ಸೋನಿಕಾ ಗೌಡ ಅವರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

BBK 13: ಬಿಗ್ ಬಾಸ್ ಮನೆಗೆ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಮಿಡಿಯನ್ ಪ್ರಶಾಂತ್ ಎಂಟ್ರಿ ಕೊಟ್ಟಿದ್ದಾರೆ.

BBK 13 ‘ಘಾಟಿ ಗಾನವಿ’ ಖ್ಯಾತಿಯ ಗಾನವಿ ಗೌಡ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಹಳ್ಳಿ ಪವರ್’ ಶೋನಲ್ಲಿ ರನ್ನರ್ ಅಪ್ ಆಗಿದ್ದ ಇವರ ಆಗಮನದಿಂದ ಮನೆ ಆಟ ಬದಲಾಗಲಿದೆ.

Kiccha Sudeep: ಸ್ಯಾಂಡಲ್ವುಡ್ನಲ್ಲಿ 30 ವರ್ಷ ಪೂರೈಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಅದ್ಧೂರಿ ಗೌರವ ಸಲ್ಲಿಸಲಾಗಿದೆ.

ಪ್ರತಿ ಬಿಗ್ಬಾಸ್ (Bigg Boss Kannada) ಸೀಸನ್ನಲ್ಲೂ ಒಂದಲ್ಲ ಒಂದು ಒಂದು ಜೋಡಿ, ಲವ್ ಸ್ಟೋರಿ ಸಾಮಾನ್ಯ. ಗಿಲ್ಲಿ-ಕಾವ್ಯಾ, ರೂಪೇಶ್-ಸಾನ್ಯಾ, ದಿವ್ಯಾ-ಅರವಿಂದ್, ಚಂದನ್-ನಿವೇದಿತಾ, ಕಾರ್ತಿಮ್-ನಮ್ರತಾ ಹೀಗೆ ಬಿಗ್ಬಾಸ್ ಮನೆಯಲ್ಲಿ ಹಲವು ಜೋಡಿಗಳಾಗಿವೆ. ಕೆಲವೊಮ್ಮೆ ಆ

BBK 13: ಬಿಗ್ ಬಾಸ್ ಮನೆಯಲ್ಲಿ ನಿಯಮ ಮೀರಿದವರಿಗೆ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕೆಲಸ ಮಾಡದ ಲಿಖಿತ್-ಯಶಸ್ ಅವರನ್ನು ಜೈಲಿಗಟ್ಟಿ, ಮುಂದೆ ನೇರ ನಾಮಿನೇಷನ್ ಮಾಡುವುದಾಗಿ ಎಚ್ಚರಿಸಿದ್ದಾರೆ.

BBK 13: ಎಮರ್ಜೆನ್ಸಿ ಎಕ್ಸಿಟ್ನಿಂದ ಕಿರಣ್ ಶಾಸ್ತ್ರಿ ಸೇವ್ ಆಗಿದ್ದಾರೆ. ಬಾತ್ರೂಂ ಕ್ಲೀನ್ ಮಾಡದ ಲಿಖಿತ್ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

Bigg Boss 13: ಹಠಾತ್ ನಿರ್ಗಮಿಸಿದ್ದ ತಾಂಡವ್ ರಾಮ್ ಮತ್ತೆ ಮನೆಗೆ ಮರಳುವ ಸುಳಿವು ಸಿಕ್ಕಿದೆ. ಕಿಚ್ಚ ಸುದೀಪ್ ನೀಡಿದ ವಿಶೇಷ ಸೂಚನೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Bigg Boss 13: ಬಿಗ್ ಬಾಸ್ ಮನೆ ಮಂದಿಯಿಂದ ಕಳಪೆ ಪಟ್ಟ ಪಡೆದು ಜೈಲು ಸೇರಿರುವ ಕಿರಣ್ ಶಾಸ್ತ್ರಿ, ತರಕಾರಿ ಕಟ್ ಮಾಡಲು ನಿರಾಕರಿಸಿ ತಕರಾರು ತೆಗೆದಿದ್ದಾರೆ. ಇನ್ನೊಂದೆಡೆ ಪ್ರಬಲ ಸ್ಪರ್ಧಿ ತಾಂಡವ್ ರಾಮ್ ದೊಡ್ಮನೆಯಿಂದ ಎಮರ್ಜೆನ್ಸಿ ಎಕ್ಸಿಟ್ ಆಗಿರುವುದು ಪ್ರೇಕ್ಷಕರಿಗೆ ದೊಡ್ಡ ಟ್ವಿಸ್ಟ್ ನೀಡಿದೆ.