☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: 12 ರಾಶಿಗಳ ಇಂದಿನ ಫಲ ಮತ್ತು ಪಂಚಾಂಗ ಇಲ್ಲಿದೆ

Daily Horoscope: Horoscope and Panchang for September 26

Daily Horoscope: ಶಾಲಿವಾಹನ ಶಕವರ್ಷ 1949ರ ಭಾದ್ರಪದ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಶನಿವಾರದ ಇಂದಿನ ರಾಶಿಫಲ ಇಲ್ಲಿದೆ.

ಮೇಷ ರಾಶಿ

ಕಷ್ಟವಾದರೂ ಸಂತೋಷದಿಂದ ಕೆಲಸ ಮಾಡುವಿರಿ. ಪ್ರೇಮ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮಹಿಳಾ ಉದ್ಯೋಗಿಗಳಿಗೆ ಸೂಕ್ತ ಸ್ಥಾನ ಸಿಗಲಿದೆ. ಆರ್ಥಿಕ ಸಬಲತೆಗೆ ಹೊಸ ಮಾರ್ಗ ಹುಡುಕುವಿರಿ.

ವೃಷಭ ರಾಶಿ

ಖುಷಿ ಕೊಡುವಂತೆ ಮಾತನಾಡುವಿರಿ. ಚಂಚಲ ಮನಸ್ಸಿನಿಂದ ಕೆಲಸ ಹಾಳಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ವಿರಾಮವಿರದು. ಬಂಧುಗಳ ಭೇಟಿ ಸುಖ ಕೊಡಲಿದೆ.

ಮಿಥುನ ರಾಶಿ

ಸಂಕಟದಲ್ಲಿ ಆಪ್ತರು ಜೊತೆಯಾಗುವರು. ನಿರೀಕ್ಷಿತ ಸಂಪತ್ತು ಸಿಗದೇ ಹೋದೀತು. ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ಮನೋರಂಜನೆಯಲ್ಲಿ ಸಮಯ ಕಳೆಯುವಿರಿ.

ಕರ್ಕಾಟಕ ರಾಶಿ

ಅನಿರೀಕ್ಷಿತವಾಗಿ ಹಣ ಬಂದರೂ ಖರ್ಚಾಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಸದುದ್ದೇಶದ ಸಂಬಂಧಗಳು ಯಶಸ್ಸು ನೀಡಲಿವೆ. ಇಂದು ಶ್ರಮವಹಿಸಿ ಕೆಲಸ ಮಾಡಬೇಕಾಗುವುದು.

ಸಿಂಹ ರಾಶಿ

ನಿಮ್ಮ ಕರ್ತವ್ಯಗಳನ್ನು ಮರೆಯುವ ಸಾಧ್ಯತೆ ಇದೆ. ಹೂಡಿಕೆಯಿಂದ ಹೊಸ ಚಿಂತೆ ಎದುರಾಗಬಹುದು. ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ನಿಮ್ಮ ಸ್ಥಾನ ಬಿಟ್ಟುಕೊಡಬೇಕಾಗಬಹುದು.

ಕನ್ಯಾ ರಾಶಿ

ವಿದೇಶಿ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ಸ್ನೇಹಿತರ ಜೊತೆ ಪ್ರವಾಸದ ಪ್ಲಾನ್ ಮಾಡುವಿರಿ. ಹೊಸ ವಸ್ತುಗಳು ಖುಷಿ ನೀಡಲಿವೆ. ಅಲ್ಪ ಹಣವನ್ನು ಸಾಲ ತೀರಿಸಲು ಬಳಸುವಿರಿ.

ತುಲಾ ರಾಶಿ

ನಿಮ್ಮ ಸಂಪತ್ತನ್ನು ಬೇರೆಯವರಿಗೆ ನೀಡಬೇಕಾಗಬಹುದು. ಶತ್ರುಗಳಿಂದ ತೊಂದರೆ ಸಾಧ್ಯತೆ ಇದೆ. ಬೆನ್ನು ನೋವಿನಿಂದ ಕಿರಿಕಿರಿ ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ ರಾಶಿ

ಮಕ್ಕಳ ವಿಚಾರದಲ್ಲಿ ಗಮನ ಕೊಡಿ. ವ್ಯಾಪಾರದಲ್ಲಿ ನಷ್ಟವಾದರೂ ತಾಳ್ಮೆಯಿಂದಿರಿ. ವಿದೇಶ ಪ್ರವಾಸದ ಮನಸ್ಸಾಗಲಿದೆ. ಸ್ವಾವಲಂಬಿಯಾಗಲು ಪ್ರಯತ್ನಿಸುವಿರಿ.

ಧನು ರಾಶಿ

ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವ ವಹಿಸುವಿರಿ. ಸರ್ಕಾರಿ ನೌಕರರಿಗೆ ಸ್ಥಾನ ಬದಲಾವಣೆ ಸಾಧ್ಯತೆ. ಮನೆಯ ವಾತಾವರಣ ಖುಷಿ ಕೊಡಲಿದೆ. ಮಕ್ಕಳ ಜೊತೆ ಸಮಯ ಕಳೆಯುವಿರಿ.

ಮಕರ ರಾಶಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಜವಾಬ್ದಾರಿಯನ್ನು ಸಂಗಾತಿ ನಿರ್ವಹಿಸುವರು. ಕಚೇರಿ ಕೆಲಸದ ಒತ್ತಡ ಹೆಚ್ಚಾಗಲಿದೆ. ಸಂಗಾತಿಯನ್ನು ಹೊರಗೆ ಕರೆದೊಯ್ಯುವಿರಿ.

ಕುಂಭ ರಾಶಿ

ಮಾತಿನಿಂದ ಬೇರೆಯವರಿಗೆ ಕಿರಿಕಿರಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ಚಿಂತೆ ಕಾಡಲಿದೆ. ಸ್ವಂತ ನಿರ್ಧಾರಕ್ಕೆ ಬದ್ಧರಾಗಿರಿ. ಭೂ ವ್ಯವಹಾರದಲ್ಲಿ ನಿಶ್ಚಿತ ಲಾಭ ಸಿಗಲಿದೆ.

ಮೀನ ರಾಶಿ

ಮಕ್ಕಳ ಜೊತೆ ಪ್ರವಾಸ ಹೋಗುವಿರಿ. ವ್ಯಾಪಾರದಲ್ಲಿ ಗ್ರಾಹಕರ ವಿಶ್ವಾಸ ಗಳಿಸುವುದು ಮುಖ್ಯ. ಶುಭ ಕಾರ್ಯದಲ್ಲಿ ತೊಡಗುವಿರಿ. ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಸ್ಥಾನ ಸಿಗಲಿದೆ.

Daily Horoscope

ಸಂವತ್ಸರ: ಪರಾಭವ ಸಂವತ್ಸರ (ದಕ್ಷಿಣಾಯನ)

ಋತು / ಮಾಸ: ವರ್ಷ ಋತು, ಭಾದ್ರಪದ ಮಾಸ (ಕನ್ಯಾ ಸೌರ ಮಾಸ)

ತಿಥಿ / ನಕ್ಷತ್ರ: ಶುಕ್ಲ ಪಕ್ಷದ ಪೂರ್ಣಿಮಾ ತಿಥಿ, ಉತ್ತರಾಭಾದ್ರ ನಕ್ಷತ್ರ

ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 06:09 / ಸಂಜೆ 06:11

ಶುಭಾಶುಭ ಕಾಲಗಳು

ರಾಹು ಕಾಲ: ಬೆಳಿಗ್ಗೆ 09:10 ರಿಂದ 10:41

ಯಮಗಂಡ ಕಾಲ: ಮಧ್ಯಾಹ್ನ 01:41 ರಿಂದ 03:11

ಗುಳಿಕ ಕಾಲ: ಬೆಳಿಗ್ಗೆ 06:10 ರಿಂದ 07:41