ವಾರದ ಕಥೆ ಕಿಚ್ಚನ ಜೊತೆ ಮೊದಲ ಸಂಚಿಕೆಯಲ್ಲಿ ಬಿಗ್ಬಾಸ್ ಕನ್ನಡ 13ರ ವಿನ್ನರ್ ಹಾಗೂ ರನ್ನರ್ ಅಪ್ಗೆ ಎಷ್ಟು ಹಣ ಸಿಗುತ್ತೆ? ಅನ್ನೋದನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಈ ಬಾರಿ ಬಿಗ್ ಬಾಸ್ ಕನ್ನಡ ವಿನ್ನರ್ಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕರೆ, ರನ್ನರ್ ಅಪ್ಗೆ 25 ಲಕ್ಷ ರೂಪಾಯಿ ಸಿಗಲಿದೆ. ಮೊದಲ ಎರಡು ಬಹುಮಾನದ ಮೊತ್ತವನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.




