ನಟಿ, ಅದ್ಭುತ ನೃತ್ಯ ಕಲಾವಿದೆ ಹಾಗೂ ಹಾಡುಗಾರ್ತಿಯಾಗಿ ಗುರುತಿಸಿಕೊಂಡಿರುವ ಪ್ರಥಮಾ, ಬಹುಮುಖ ಪ್ರತಿಭೆಯ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ.