ಮಸ್ಕತ್‌ ಟು ಮುಂಬೈ ಕನೆಕ್ಷನ್

ಮಸ್ಕತ್‌ನಲ್ಲಿ ಹುಟ್ಟಿ, ಮೂಲತಃ ಮಂಗಳೂರಿನವರಾದ ಸೌಂದರ್ಯ ಶೆಟ್ಟಿ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದು, ಸದಾ ಜಾಲಿಯಾಗಿರೋ ಬೋಲ್ಡ್ ಹುಡುಗಿಯಾಗಿ ಗ್ಲಾಮರ್‌ನಿಂದಲೇ ಸಖತ್ ಸೌಂಡು ಮಾಡ್ತಿದ್ದಾರೆ.