ದಕ್ಷಿಣದ ಮಹಾ ಮಿಲನ

ಕನ್ನಡದ ಸುದೀಪ್, ಮಲಯಾಳಂನ ಮೋಹನ್‌ಲಾಲ್, ತಮಿಳಿನ ವಿಜಯ್ ಸೇತುಪತಿ ಹಾಗೂ ತೆಲುಗಿನ ನಾಗಾರ್ಜುನ ಅಕ್ಕಿನೇನಿ ಒಟ್ಟಿಗೆ ತೆರೆಹಂಚಿಕೊಂಡು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.