“ಆಫ್ ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್ ಹೆಂಡತಿಯರು ದೊಡ್ಮನೆಯಲ್ಲಿ ಕಿತ್ತಾಡಿದರೆ ಹೇಗೆ?” ಎಂದು ಸುದರ್ಶನ್ ಕೇಳ್ತಿದ್ದಂತೆ ಕಿಚ್ಚ ಸುದೀಪ್ ಸಖತ್ ಮಜಾ ತಗೊಂಡು, ಇವರ ಜುಗಲ್ಬಂದಿಗೆ ಬಿಗ್ ಬಾಸ್ ಮೆಚ್ಚುಗೆ ಸೂಚಿಸಿದ್ದಾರೆ.