
SIR : ಅಪಾರ್ಟ್‌ಮೆಂಟ್‌ಗಳು, ಧಾರ್ಮಿಕ ಕೇಂದ್ರಗಳು & ಗಲ್ಲಿಗಳಲ್ಲಿ ಎಸ್.ಐ.ಆರ್! – ಇದೆಂಥಾ ಪ್ರಕ್ರಿಯೆ..?
ಭಾರತೀಯ ಚುನಾವಣಾ ಆಯೋಗದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ “ಎಸ್‌ಐಆರ್” (SIR) ಅರ್ಜಿಗಳನ್ನು ನಿಯಮಬಾಹಿರವಾಗಿ ಭರ್ತಿ ಮಾಡುತ್ತಿರುವ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಕೇವಲ ರಾಮನಗರ ಜಿಲ್ಲೆಗೆ








