ರಾಜಕೀಯ

RAJYA SABHA : ಇತಿಹಾಸ ನಿರ್ಮಿಸಲು ಇನ್ನೊಂದೇ ಹೆಜ್ಜೆ – ರಾಜ್ಯಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ..!

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮೇಲ್ಮನೆಯಲ್ಲಿ ಭಾರಿ ಬಲ ದೊರೆತಿದೆ. ಪಶ್ಚಿಮ ಬಂಗಾಳದ ಮುಂಬರುವ ಉಪಚುನಾವಣೆಗಳ ಬಳಿಕ ರಾಜ್ಯಸಭೆಯಲ್ಲಿ ಬಿಜೆಪಿ ಐತಿಹಾಸಿಕ ಬಹುಮತದ ಸಮೀಪಕ್ಕೆ ತಲುಪಲಿದೆ.

BABA RAMDEV : ಭಾರತ ಹಿಂದೂ ರಾಷ್ಟ್ರ ಆಗಬೇಕು – ಚರ್ಚೆ ಹುಟ್ಟುಹಾಕಿದ ಬಾಬಾ ರಾಮದೇವ್ ಮಾತು

ಉತ್ತರಾಖಂಡದ ಹರಿದ್ವಾರ ಸಮೀಪ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮದೇವ್, ಭಾರತದ ಪ್ರಜೆಗಳು ಧರ್ಮದ ಆಧಾರದ ಮೇಲೆ ವಿಭಜಿತರಾಗಿದ್ದರೂ ಅವರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೂಲ ಒಂದೇ, ಅದು ಸನಾತನ ಎಂಬ ಅಭಿಪ್ರಾಯ

HD KUMARASWAMY: ರೈತರನ್ನ ಮುಟ್ಟಿದ್ರೆ ಹುಷಾರ್ – ಪೊಲೀಸರಿಗೆ ಹೆಚ್.ಡಿ.ಕೆ ವಾರ್ನಿಂಗ್

ಬಿಡದಿ ಉಪನಗರ ಯೋಜನೆಯ ವಿರುದ್ಧ ಸ್ಥಳೀಯ ರೈತ ಸಮುದಾಯ, ಹಿರಿಯರು ಮತ್ತು ಮಹಿಳೆಯರು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ನಿರಂತರ ಸತ್ಯಾಗ್ರಹಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶಕ್ತಿ ತುಂಬಿದ್ದಾರೆ.

YATNAL : ‘ಅಪ್ಪ-ಮಕ್ಕಳ’ ರಾಜಕಾರಣದಿಂದ ಬಿಜೆಪಿ ಮುಳುಗೋದು ಶತಸಿದ್ಧ – ಯತ್ನಾಳ್ ಕಿಡಿ

ಬಿಜೆಪಿ ಉಚ್ಚಾಟಿತ ಶಾಸಕ, ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯದಲ್ಲೇ ಪಕ್ಷದ ಸಾರಥ್ಯ ಬದಲಾಗದಿದ್ದರೆ ನವೆಂಬರ್ ತಿಂಗಳೊಳಗೆ ಸಂಘಟನೆ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಎಚ್ಚರಿಸಿದ್ದಾರೆ. ರಾಜ್ಯಾಧ್ಯಕ್ಷ

SUPREME COURT : ಗೋಹತ್ಯೆ ನಿಷೇಧ ಆದೇಶಕ್ಕೆ ತಡೆಯಾಜ್ಞೆ – ಸುಪ್ರೀಂ ‌ನಲ್ಲಿ ತಮಿಳುನಾಡು ಸರ್ಕಾರಕ್ಕೆ ಮುನ್ನಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಕಠಿಣ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ವಿಜಯ್ ಅವರ ನಾಯಕತ್ವದ ತಮಿಳುನಾಡು ಸರ್ಕಾರ (ಟಿವಿಕೆ) ಹೈಕೋರ್ಟ್

AMERICA: ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಹಠಾತ್ ನಿಧನ – ಕೃತ್ಯದ ಹಿಂದೆ ಇರಾನ್ ಸಂಚು.. ?

ವಾಷಿಂಗ್ಟನ್ ರಾಜಕಾರಣದಲ್ಲಿ ಸುದೀರ್ಘ ಪ್ರಭಾವ ಹೊಂದಿದ್ದ ರಿಪಬ್ಲಿಕನ್ ಪಕ್ಷದ ಪ್ರಮುಖ ನಾಯಕ ಮತ್ತು ಡೊನಾಲ್ಡ್ ಟ್ರಂಪ್ ಅವರ ಪರಮಾಪ್ತ ಲಿಂಡ್ಸೆ ಗ್ರಹಾಂ (71) ಇತ್ತೀಚೆಗೆ ನಿಧನರಾಗಿದ್ದಾರೆ. ಜುಲೈ 11ರ ಶನಿವಾರ ಸಂಜೆ ತಮ್ಮ ವಾಷಿಂಗ್ಟನ್

R ASHOK : ಮೇಕೆದಾಟು ದೋಖಾ..ಎತ್ತಿನಹೊಳೆ ಲೂಟಿ – ಇದೇನಾ ನಿಮ್ಮ ಆಡಳಿತ..? : ಆರ್.ಅಶೋಕ್ ಕಿಡಿ

ಕರ್ನಾಟಕದ ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಲ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಕರಾವಳಿ ಮತ್ತು ಬಯಲುಸೀಮೆ ಭಾಗಗಳಿಗೆ ಕುಡಿಯುವ

TAMILNADU : ನಿಮ್ಮ ನಿಮ್ಮ ಧರ್ಮ ಮನೆಯಲ್ಲಿ ಇಟ್ಕೊಳ್ಳಿ – ತಮಿಳುನಾಡಲ್ಲಿ ಅಣ್ಣಾಮಲೈ ಹೊಸ ವರಸೆ

ತಮಿಳುನಾಡುನ ಪೊಲ್ಲಾಚಿಯ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, ಸಾಮಾಜಿಕ ಸಾಮರಸ್ಯ ಮತ್ತು ಧಾರ್ಮಿಕ ಆಚರಣೆಗಳ ಕುರಿತು ಕ್ರಾಂತಿಕಾರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೈಜ ಹಿಂದೂ ಧರ್ಮ ಜಾತಿ ರಹಿತ ಸಮಾಜವನ್ನು ಪ್ರತಿಪಾದಿಸುತ್ತದೆ ಮತ್ತು ಸಾರ್ವಜನಿಕ

NIA : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 4 ವರ್ಷಗಳ ತಲೆಮರೆಸಿಕೊಂಡಿದ್ದ 2 ಶಂಕಿತರು ಎನ್ಐಎ ಬಲೆಗೆ

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಕಾನೂನಿನಿಂದ ತಪ್ಪಿಸಿಕೊಂಡು

HD KUMARASWAMY: ಬಿಡದಿ ಟೌನ್‌ಶಿಪ್ ವಿವಾದ: ರೈತರ ಮೇಲೆ ಲಾಠಿ ಚಾರ್ಜ್ ..?

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಉದ್ದೇಶಿತ ಉಪನಗರ ಯೋಜನೆಗಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಅನ್ನದಾತರು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗ, ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೃಷಿ ಭೂಮಿಯ ಸಂರಕ್ಷಣೆಗಾಗಿ