ರಾಜಕೀಯ

PARLIAMENT SESSION : ಕ್ಷೇತ್ರ ಮರುವಿಂಗಡಣೆ & ಮಹಿಳಾ ಮೀಸಲಾತಿ ಅಸ್ತ್ರ: ಒಬ್ಬಂಟಿಯಾಗಲಿದ್ಯಾ ಕಾಂಗ್ರೆಸ್…?

ಮುಂಬರುವ ಸಂಸತ್ತಿನ ಮುಂಗಾರು ಜಂಟಿ ಅಧಿವೇಶನದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆಯಂತಹ ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಈ ಕಾರ್ಯತಂತ್ರದ ನಡೆ ವಿರೋಧ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು

CABINET EXPANSION : ಕಾಂಗ್ರೆಸ್ ಹೈಕಮ್ಯಾಂಡ್ ಕಠಿಣ ನಿರ್ಧಾರ – ಶೇ.60 ಹೊಸಬರಿಗೆ ಮಂತ್ರಿ ಭಾಗ್ಯ, ಹಿರಿಯರಿಗೆ ಕೋಕ್

ಕರ್ನಾಟಕ ಸರ್ಕಾರದ ಸಚಿವ ಸಂಪುಟವನ್ನು ಪುನರ್ರಚಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಭಾರಿ ಆಡಳಿತಾತ್ಮಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಡಳಿತದಲ್ಲಿ ಹೊಸ ಚೈತನ್ಯ ಮೂಡಿಸಲು ದೆಹಲಿ ನಾಯಕರು ಮುಂದಾಗಿದ್ದಾರೆ.

HIGHCOURT : ಜಾಮೀನು ಸಿಕ್ಕರೂ ರಿಲೀಸ್ ಆಗಲ್ಲ – ಪ್ರಜ್ವಲ ರೇವಣ್ಣ ಕಂಪ್ಲೀಟ್ ಲಾಕ್

ಅತ್ಯಾಚಾರ ಪ್ರಕರಣವೊಂದರಲ್ಲಿ ಈಗಾಗಲೇ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮತ್ತೊಂದು ಕ್ರಿಮಿನಲ್ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ

PRAHLAD JOSHI : ತಪ್ಪು ಮಾಡಿಲ್ಲ ಅಂದ್ರೆ ಜೈಲಿಗೆ ಹೋಗುವ ಭಯ ಯಾಕೆ..? – ಡಿಕೆಗೆ ಜೋಶಿ ಟಾಂಗ್ !

ಬೆಂಗಳೂರು ಉಪನಗರ ವ್ಯಾಪ್ತಿಯ ಬಿಡದಿ ಸಂಯೋಜಿತ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ವಾಗ್ದಾಳಿ ತೀವ್ರಗೊಂಡಿದೆ. ತಮ್ಮನ್ನು ಜೈಲಿಗೆ ಅಟ್ಟಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತಂಕ

BIDADI TOWNSHIP: ರೈತರ ಭೂಮಿ ಉಳಿಸಲು ಹೆಚ್.ಡಿ.ಕೆ ಶತಪ್ರಯತ್ನ : ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ

ಬೆಂಗಳೂರು ಹೊರವಲಯದ ಬಿಡದಿ ಮತ್ತು ಹಾರೋಹಳ್ಳಿ ಭಾಗದಲ್ಲಿ ಬೃಹತ್ ಬೆಂಗಳೂರು ಸಂಯೋಜಿತ ಟೌನ್‌ಶಿಪ್ (ಜಿಬಿಐಟಿ) ನಿರ್ಮಾಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಭಾಗದ ಫಲವತ್ತಾದ ಕೃಷಿ

PM MODI : ಉಕ್ರೇನ್ ಮೇಲೆ ಅಣು ಬಾಂಬ್ ದಾಳಿ ತಡೆದಿದ್ದೇ ಮೋದಿ.!

ಉಕ್ರೇನ್ ವಿರುದ್ಧದ ಸಂಘರ್ಷ ತಾರಕಕ್ಕೇರಿದ್ದ ಸಂದರ್ಭದಲ್ಲಿ ರಷ್ಯಾ ಸಣ್ಣ ಪ್ರಮಾಣದ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಪೋಲೆಂಡ್ ದೇಶದ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಬಹಿರಂಗಪಡಿಸಿದ್ದಾರೆ. ೨೦೨೨

DASARA 2026 : ಮೈಸೂರಲ್ಲಿ ಕಂಬಳ ಯಾಕ್ ಬೇಕು…? – ಶಾಸಕ ಸುನಿಲ್ ಕುಮಾರ್ ಭಿನ್ನರಾಗ!

ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ವಿರೋಧಗಳ ನಡುವೆಯೂ ಸಿದ್ಧತೆಗಳನ್ನು ನಡೆಸುತ್ತಿದೆ. ಸರ್ಕಾರದ ಈ ಅತಿಯಾದ ಆತುರ ಮತ್ತು ನಿರ್ಧಾರದ ಹಿಂದೆ ಒಂದು

BY VIJAYENDRA : ನೀವೇನು ಮುಖ್ಯಮಂತ್ರಿನಾ ಅಥವಾ ರಿಯಲ್ ಎಸ್ಟೇಟ್ ಏಜೆಂಟಾ..?

ಬೆಂಗಳೂರು ಸಮೀಪದ ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ

PARAMESHWAR: ಭಕ್ತರ ಹಣ ದೇವಾಲಯದ ಅಭಿವೃದ್ಧಿಗೆ ಮಾತ್ರ ಸೀಮಿತ : ಡಿಸಿಎಂ ಪರಮೇಶ್ವರ್

ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಭಕ್ತಿಯಿಂದ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆ ಹಣವನ್ನು ಇನ್ಮುಂದೆ ಆಯಾ ದೇವಸ್ಥಾನಗಳ ಉನ್ನತೀಕರಣ ಹಾಗೂ ಭಕ್ತರ ಸೌಕರ್ಯಗಳಿಗೆ ಮಾತ್ರ ಕಡ್ಡಾಯವಾಗಿ ವಿನಿಯೋಗಿಸಲಾಗುವುದು ಎಂದು

HD KUMARASWAMY: ಎಚ್‌ಎಂಟಿ ಭೂಮಿ ವಿವಾದ: ಹೆಚ್.ಡಿ.ಕೆ ಧಿಡೀರ್ ಭೇಟಿ !

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಸಂಸ್ಥೆಯ ವಶದಲ್ಲಿರುವ ಭೂಮಿಯ ಒಡೆತನದ ಕುರಿತಾದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇಂದು (ಜುಲೈ.16) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.