ರಾಜಕೀಯ

MONSOON SESSION: ದೆಹಲಿಯಲ್ಲಿ ಸೆಕ್ಷನ್ 163 – ಸಂಸತ್ ಚಲೋಗೆ ಪೋಲಿಸ್ ತಡೆ

ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ವತಿಯಿಂದ ಯೋಜಿಸಲಾಗಿದ್ದ ಸಂಸತ್ ಚಲೋ ಚಳವಳಿಗೆ ಪೋಲಿಸ್ ಇಲಾಖೆ ಸಮ್ಮತಿ ನೀಡಿಲ್ಲ ಎಂಬುದನ್ನು ಅಧಿಕೃತವಾಗಿ

PARLIAMENT: ಸಂಸತ್ ಅಧಿವೇಶನ – ಮಾರ್ದನಿಸಲಿವೆ E20, ನೀಟ್, ಡೀ ಲಿಮಿಟೇಶನ್ ರಾಮ ಮಂದಿರ ಹಗರಣ

ದೆಹಲಿಯಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ಒಂದೆಡೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಎಂಟು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ಉದ್ದೇಶ ಹೊಂದಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಮುಖ

MAHARASHTRA: ಉದ್ಧವ್ ಬಣಕ್ಕೆ ಮತ್ತೊಂದು ಬಿಗ್ ಶಾಕ್: ಶಿಂಧೆ ತೆಕ್ಕೆಗೆ ಸೇರಿದ ಆರು ಶಿವಸೇನಾ ಸಂಸದರು

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಯುಬಿಟಿ ಬಣಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಹಿನ್ನಡೆಯಾಗಿದೆ. ಪಕ್ಷದ ಆರು ಮಂದಿ ಬಂಡಾಯ ಲೋಕಸಭಾ ಸದಸ್ಯರು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ

HD DEVEGOWDA : ದೊಡ್ಡಗೌಡರ ಪತ್ನಿ ಇನ್ನಿಲ್ಲ – ಬದುಕಿಗೆ ವಿದಾಯ ಹೇಳಿದ ಚೆನ್ನಮ್ಮ

ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಸುಮಾರು 89 ವರ್ಷ ವಯಸ್ಸಾಗಿದ್ದ ಅವರು, ಹಾಸನದ ಗ್ರಾಮೀಣ ಹಿನ್ನೆಲೆಯಿಂದ ಬಂದು ದೊಡ್ಡಗೌಡರ

BIDADI TOWNSHIP: ಬಿಡದಿ ಯೋಜನೆಯಲ್ಲಿ ಕುಮಾರಣ್ಣಂಗೆ ಕಿಕ್‌ಬ್ಯಾಕ್..? – ಶಾಸಕ ಬಾಲಕೃಷ್ಣ ಆರೋಪ !

ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ಧಿಗೋಷ್ಠಿಯಲ್ಲಿ ಕೇಂದ್ರ

PARLIAMENT: ಸಂಸತ್ ಕಲಾಪಕ್ಕೆ ಗೈರುಹಾಜರಿ: ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ

ಮುಂಗಾರು ಅಧಿವೇಶನ ಪುನರಾರಂಭಗೊಳ್ಳಲು ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಹಿಂದಿನ ಬಜೆಟ್ ಅಧಿವೇಶನದ ಅವಧಿಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಯ ಅಧಿಕೃತ ಅಂಕಿಅಂಶಗಳು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ದೇಶದಲ್ಲೇ ಅತಿ ಕಡಿಮೆ ಹಾಜರಾತಿ ಹೊಂದಿರುವ ಸಂಸದರ ಪಟ್ಟಿಯಲ್ಲಿ

SONAM WANGCHUK : ನೀಟ್ ಹಗರಣ ವಿರೋಧಿ ಸತ್ಯಾಗ್ರಹ – ಸೋನಂ ವಾಂಗ್ಚುಕ್ ತೀವ್ರ ಅಸ್ವಸ್ಥ

ನವದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ಪ್ರಮುಖ ಶಿಕ್ಷಣ ಪರೀಕ್ಷೆಯಾದ ನೀಟ್ ಹಗರಣಗಳನ್ನು ಖಂಡಿಸಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಬೃಹತ್ ಆಮರಣಾಂತ ಉಪವಾಸ ಸತ್ಯಾಗ್ರಹ ಈಗ ಹೊಸ ತಿರುವು ಪಡೆದಿದೆ.

PARLIAMENT SESSION : ವಂದೇ ಮಾತರಂ ಗೆ ಅಗೌರವ ತೋರಿದ್ರೆ ಹುಷಾರ್ – 3 ವರ್ಷ ಜೈಲು ಜೊತೆಗ್ರ ದಂಡದ ಬರೆ !

ದೇಶದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಪ್ರತೀಕವಾಗಿರುವ ವಂದೇ ಮಾತರಂ ಗೀತೆಯ ಗೌರವವನ್ನು ಕಾಪಾಡಲು ಕೇಂದ್ರ ಸರ್ಕಾರ ಈಗ ಮಹತ್ವದ ಕಾನೂನು ತರಲು ದೊಡ್ಡ ಹೆಜ್ಜೆಯನ್ನಿಟ್ಟಿದೆ. ಪ್ರಸಕ್ತ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಗೃಹ

YEDIYURAPPA: ನಿಮ್ಮ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡೋದಕ್ಕೆ ನಮ್ಮ ರೈತರ ಭೂಮಿ ಬೇಕಾ..? – ರಾಜಹುಲಿ

ಬೆಂಗಳೂರು ಗ್ರಾಮಾಂತರ ಭಾಗದ ಬಿಡದಿಯಲ್ಲಿ ಉದ್ದೇಶಿತ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ. ಫಲವತ್ತಾದ ಕೃಷಿ ಭೂಮಿಯನ್ನು ಬಡ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುವ ಪ್ರಕ್ರಿಯೆಯ

SATISH JARAKIHOLI : ಕಾಂಗ್ರೆಸ್ ನಲ್ಲಿ ಹಿತಶತ್ರುಗಳ ಕಾಟ – ಸತೀಶ್ ಜಾರಕಿಹೊಳಿ ಓಪನ್ ಸ್ಟೇಟ್ಮೆಂಟ್ !

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮಗೆ ಯಾವುದೇ ರೀತಿಯ ಮುನಿಸು ಇಲ್ಲ ಎಂಬುದನ್ನು ದೃಢವಾಗಿ ಹೇಳಿದ್ದಾರೆ. ಹಿತಶತ್ರುಗಳು ತಮ್ಮ ನಡುವೆ ಬಿರುಕು ಮೂಡಿಸಿ ರಾಜಕೀಯ ಲಾಭ ಮಾಡಿಕೊಳ್ಳಲು