ರಾಜಕೀಯ

CJP : ಫೈವ್ ಸ್ಟಾರ್ ಹೋಟೆಲ್..ಕಾಸ್ಟ್ಲಿ ಪಾರ್ಟಿ ! – ಸಿಜೆಪಿ ನಾಯಕರ ದರ್ಬಾರ್ ಗೆ ದುಡ್ಡು ಬಂದಿದ್ದು ಎಲ್ಲಿಂದ..?

ನೀಟ್ ಅಕ್ರಮ ವಿರೋಧಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆ, ಬೆಳವಣಿಗೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಮುಖ ವಕೀಲ ಮಹೇಶ್ ಜೇಠ್ಮಲಾನಿ ಅವರು ತೀವ್ರ ಸ್ವರೂಪದ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾಗರಿಕರ ಹಕ್ಕುಗಳ ಸಂಘಟನೆ (CJP)

CT RAVI : ಸಿ.ಟಿ.ರವಿಗೆ ‘ಮುಲ್ಲಾ’ ಹೇಳಿಕೆ ಉರುಳು – ಕಾನೂನು ಸಂಕಷ್ಟ ಫಿಕ್ಸ್..?

ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮುಲ್ಲಾಗಳ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ಮತ್ತು ವಿಚಾರಣಾ ಪ್ರಕ್ರಿಯೆಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

STUDNENTS PROTEST: ಬಿಹಾರ ವಿದ್ಯಾರ್ಥಿಗಳ ಮೇಲೆ ಎಕೆ-47 ನಿಂದ ಫೈರಿಂಗ್..! ನಿತೀಶ್ ಸರ್ಕಾರಕ್ಕೆ ಛೀಮಾರಿ

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಂದ್ ಪ್ರತಿಭಟನೆಯ ಸಂದರ್ಭದಲ್ಲಿ, ಚಳವಳಿನಿರತ ಯುವಕರ ಗುಂಪಿನತ್ತ ಅಟೋಮ್ಯಾಟಿಕ್ ಎಕೆ-47 ಬಳಸಿ ಗುಂಡು ಹಾರಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಜುಲೈ 28ರಂದು ಗಾಂಧಿ ಮೈದಾನದ

CABINET EXPANSION: ಹಳೆ ತಲೆಗಳಿಗೆ ಗೇಟ್ ಪಾಸ್..? ಯುವ ನಾಯಕರ ಹೆಸರುಗಳನ್ನೇ ಫೈನಲ್ ಮಾಡಿದ ರಾಗ..?

ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಂಪುಟ ಪುನಾರಚನೆಯ ಸನ್ನಾಹಗಳು ಈಗ ಕೊನೆಯ ಹಂತ ತಲುಪಿವೆ. ದೆಹಲಿ ಪ್ರತಿಭಟನೆ, ನೀಟ್ ರಾಜಕೀಯ ಸಂಘರ್ಷಗಳು ಹಾಗೂ ಕಾರ್ಯತಂತ್ರಗಳ ಹಿನ್ನೆಲೆಯಲ್ಲಿ ಮುಂದೂಡಿದ್ದ ಪ್ರಕ್ರಿಯೆಯನ್ನು

E20 : ಇಂಧನ ನೀತಿಗೆ ಪ್ರತಿರೋಧ – ನೀಟ್ ಬೆನ್ನಲ್ಲೇ ಶುರುವಾಯ್ತಾ ಮತ್ತೊಂದು ಬೃಹತ್ ಹೋರಾಟ..?

ಕೇಂದ್ರ ಸರ್ಕಾರದ ಶೇಕಡಾ ಇಪ್ಪತ್ತರಷ್ಟು ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ನೀತಿಯನ್ನು ವಿರೋಧಿಸಿ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಬೃಹತ್ ಜನಪ್ರತಿಭಟನೆ ರೂಪುಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಅಕ್ರಮಗಳ ಕುರಿತಾದ ಅಸಮಾಧಾನ ತಣಿಯುವ ಮುನ್ನವೇ, ಇಂಧನ

STUDENTS PROTEST : ವಿದ್ಯಾರ್ಥಿ ಪ್ರತಿಭಟನೆಗೆ ಹಣದ ಆಮಿಷ? ನಟಿ ಆಕಾಂಕ್ಷಾ ಪುರಿ ಸ್ಫೋಟಕ ಆರೋಪ

ದೇಶವ್ಯಾಪಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಕೇಂದ್ರ ಸರ್ಕಾರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ನಡುವಿನ ಮಾತುಕತೆಯ ಬಳಿಕ ಅಂತ್ಯಗೊಂಡಿದೆ. ಈ ಬೆಳವಣಿಗೆಯ ನಡುವೆಯೇ ಬಾಲಿವುಡ್ ನಟಿ ಆಕಾಂಕ್ಷಾ ಪುರಿ ಮಹತ್ವದ ಆರೋಪವೊಂದನ್ನು ಮುಂದಿಟ್ಟಿದ್ದಾರೆ. ಜಂತರ್ ಮಂತರ್‌ನಲ್ಲಿ

BJP: ಪ್ರಧಾನ್ ಆಯ್ತು..ನೆಕ್ಸ್ಟ್ ಗಡ್ಕರಿ..! – ಜಾಲತಾಣಗಳಲ್ಲಿ ಟ್ರೋಲ್-ಮೀಮ್ಸ್‌ಗಳ ಧಮಾಕಾ

ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್ ಯುಜಿ) ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸರಣಿ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ, ಎಕ್ಸ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ

DHARMENDRA PRADHAN : ನೀಟ್ ವಿವಾದದ ನಡುವೆ ಧರ್ಮೇಂದ್ರ ರಾಜೀನಾಮೆ: ಪ್ರಧಾನ್ ಬರೆದ ಪತ್ರದಲ್ಲಿ ಏನಿದೆ?

ನೀಟ್-ಯುಜಿ ಪರೀಕ್ಷಾ ಅಕ್ರಮದ ಆರೋಪಗಳು ಮತ್ತು ದೇಶಾದ್ಯಂತ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ

BK HARIPRASAD: ಉಮರ್ ಖಾಲಿದ್ ಪೋಸ್ಟರ್ ಪ್ರದರ್ಶನದಲ್ಲಿ ತಪ್ಪೇನಿದೆ..? : ಬಿ.ಕೆ. ಹರಿಪ್ರಸಾದ್

ಉಮರ್ ಖಾಲಿದ್ ಪರವಾಗಿ ಸಾರ್ವಜನಿಕವಾಗಿ ಪೋಸ್ಟರ್‌ಗಳನ್ನು ಪ್ರದರ್ಶಿಸಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಯಾವುದೇ ವ್ಯಕ್ತಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು

PAKISTAN: ಪ್ರಧಾನಿ ಮೋದಿ ಡೀಪ್‌ಫೇಕ್ ವಿಡಿಯೋ ವೈರಲ್ – ಭಾರತದ ವಿರುದ್ಧ ಪಾಕ್ ಎಐ ಪಿತೂರಿ

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗಳಂತೆ ಬಿಂಬಿತವಾಗಿ ಹರಿದಾಡುತ್ತಿರುವ ದೃಶ್ಯಾವಳಿಗಳು ತೀವ್ರ ತಿದ್ದುಪಡಿಗೊಳಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ನಕಲಿ ವಿಡಿಯೋಗಳು ಎಂದು ಕೇಂದ್ರ ಆಡಳಿತ