ರಾಜಕೀಯ

PARLIAMENT: ಲೋಕಸಭೆಯಲ್ಲಿ ಪ್ರಲ್ಹಾದ್ v/s ಪ್ರಿಯಾಂಕಾ – ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಸಾರ್ವಜನಿಕ ಶಿಕ್ಷಣ ಪದ್ಧತಿ ಹಾಗೂ ಪರೀಕ್ಷಾ ಪ್ರಕ್ರಿಯೆಗಳ ವಿಷಯದಲ್ಲಿ ಭಾರಿ ವಾಗ್ವಾದ ಏರ್ಪಟ್ಟಿದೆ. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ

TEJASWI SURYA : ನೀಟ್ ಧರಣಿ ಮಾಡಿದವರಿಗೆ ಕೆಪಿಎಸ್‌ಸಿ ಅಕ್ರಮ ಕಾಣಿಸುವುದಿಲ್ಲವೇ..? ತೇಜಸ್ವಿ ಕಟುಟೀಕೆ

ಪಾರ್ಲಿಮೆಂಟ್ ಕಲಾಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನೀಟ್ ಪರೀಕ್ಷೆಯ ವಿಚಾರವನ್ನು ಮುಂದಿಟ್ಟುಕೊಂಡು ಧರಣಿ ನಡೆಸುವ ರಾಜ್ಯದ ಆಡಳಿತ

CJP : ಮತ್ತೆ ಉಗ್ರ ಹೋರಾಟ ಮಾಡ್ತೀವಿ ಹುಷಾರ್ – ಕೇಂದ್ರಕ್ಕೆ ಸಿಜೆಪಿ ಮತ್ತೆ ವಾರ್ನಿಂಗ್

ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯ ಗೊಂದಲ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಇದೀಗ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ ಶಿಕ್ಷಣ ಸಚಿವರ ರಾಜೀನಾಮೆ

CAUVERY: ಮತ್ತೆ‘ಕಾವೇರಿ’ದ ಜಲ ಬಿಕ್ಕಟ್ಟು – ಬರದ ನಡುವೆ ನೀರು ಹರಿಸುತ್ತಾ ಕರ್ನಾಟಕ ..?

ಕಾವೇರಿ ನೀರು ನಿಯಂತ್ರಣ ಸಮಿತಿ ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಅವಧಿಗೆ ಪ್ರತಿದಿನ 3,500 ಕ್ಯೂಸೆಕ್ ನಂತೆ ಒಟ್ಟು 4 ಟಿಎಂಸಿ ನೀರನ್ನು ಹರಿಸಬೇಕೆಂದು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಈಗಾಗಲೇ

MEKEDATU PROJECT: ಅತ್ತ ದರಿ..ಇತ್ತ ಪುಲಿ- ಮೇಕೆದಾಟು ಯೋಜನೆ ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪ..?

ಕರ್ನಾಟಕದ ಬಹುನಿರೀಕ್ಷಿತ ಮೇಕೆದಾಟು ಯೋಜನೆ ಮತ್ತೆ ಸುದ್ದಿಯಲ್ಲಿದೆ. ಕಾವೇರಿ ನದಿಗೆ ಅಡ್ಡಲಾಗಿ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಪ್ರದೇಶದಲ್ಲಿ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಈ ಯೋಜನೆಯ ಪ್ರಮುಖ

PM MODI : ಪ್ರಧಾನಿ ಮೋದಿ ವಿಡಿಯೋ ಬ್ಲಾಕ್..! – ತಾಂತ್ರಿಕ ದೋಷವೇ ಅಥವಾ ರಾಜಕೀಯ ಮುಜುಗರವೇ..?

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಟ್ ಪರೀಕ್ಷಾ ಅಕ್ರಮದ ಕುರಿತು ಯುವಜನತೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಶೇಷ ವಿಡಿಯೋ ಸಂದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಸಂಸ್ಥೆ ಕೇಂದ್ರ ಸರ್ಕಾರಕ್ಕೆ

CT RAVI : ಚಿಕ್ಕಮಗಳೂರಿಗೆ ಕಾಲಿಡದಂತೆ ಮಾಡ್ತೀವಿ ಹುಷಾರ್- ಸಿಟಿ ರವಿಗೆ ಎಸ್‌ಡಿಪಿಐ ಓಪನ್ ವಾರ್ನಿಂಗ್

ಬಿಜೆಪಿ ನಾಯಕ ಸಿ.ಟಿ. ರವಿ ಅವರ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಲ್ಲಾಗಳನ್ನು ಗುರಿಯಾಗಿಸಿಕೊಂಡು ಆಡಿದ ಮಾತುಗಳು ಅವರದ್ದೇ ಜಿಲ್ಲೆಯಾದ ಚಿಕ್ಕಮಗಳೂರಿನ ಅಲ್ಪಸಂಖ್ಯಾತ ಸಮುದಾಯವನ್ನು ತೀವ್ರವಾಗಿ ಕೆರಳಿಸಿದ್ದು, ಸ್ಥಳೀಯ ವಲಯದಲ್ಲಿ ದೊಡ್ಡ ಮಟ್ಟದ

NEET PROTEST: ಜಂತರ್ ಮಂತರ್ ನೀಟ್ ಧರಣಿ – ದೆಹಲಿ ಪೊಲೀಸರ ವರದಿಯಲ್ಲಿ ಅತಿದೊಡ್ಡ ರಹಸ್ಯ ಬಯಲು

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನೀಟ್ ಪರೀಕ್ಷೆಯ ಗೊಂದಲಗಳನ್ನು ವಿರೋಧಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದ ಹಿಂದೆ ಅನುಮಾನಾಸ್ಪದ ಸಂಚು ಅಡಗಿರುವ ಸಾಧ್ಯತೆಯನ್ನು ದೆಹಲಿ ಪೊಲೀಸರ ಸೋರಿಕೆಯಾಗಿರುವ ಗೌಪ್ಯ ವರದಿಯೊಂದು ಬಹಿರಂಗಪಡಿಸಿದೆ.

KPSC SCAM : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಭ್ರಷ್ಟಾಚಾರ ಪ್ರಕರಣ – ಸಿಬಿಐ ಹೆಗಲಿಗೆ ತನಿಖೆ..?

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿಗಳ ಭರ್ತಿಯಲ್ಲಿ ಒಂದೊಂದು ಅಭ್ಯರ್ಥಿಯಿಂದ ಸುಮಾರು 80 ಲಕ್ಷ ರೂಪಾಯಿಗಳವರೆಗೆ ಹಣದ ಅಕ್ರಮ ವ್ಯವಹಾರ ನಡೆದಿದೆ ಎಂಬ ಗಂಭೀರ ವಿಷಯ ಹೊರಬಿದ್ದಿದೆ. ಈ ಅಕ್ರಮದ ಕುರಿತು ಕೇಂದ್ರ ತನಿಖಾ

SIDDARAMAIAH: ಎಐಸಿಸಿ ಚುಕ್ಕಾಣಿ ಹಿಡಿತಾರಾ ಮಾಜಿ ಸಿಎಂ ಸಿದ್ದು..? – ಕಾಂಗ್ರೆಸ್ ಶಾಸಕನ ಶಾಕಿಂಗ್ ಭವಿಷ್ಯ

ಸಿದ್ದರಾಮಯ್ಯನವರು ರಾಜಕೀಯ ಜೀವನದಿಂದ ಸಂಪೂರ್ಣವಾಗಿ ದೂರವಾಗುವುದಿಲ್ಲ ಹಾಗೂ ದೆಹಲಿಯ ರಾಷ್ಟ್ರೀಯ ಹಂತದಲ್ಲಿ ಹಿರಿಯ ಜವಾಬ್ದಾರಿಗಳನ್ನು ಸ್ವೀಕರಿಸಲಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ನೇರ ಸ್ಪರ್ಧೆಯಿಂದ ಹಿಂದೆ ಸರಿದರೂ, ರಾಜ್ಯಸಭೆಯನ್ನು ಪ್ರವೇಶಿಸುವ