
Hulikal Nataraj: ವಿಜ್ಞಾನದ ಮಹತ್ವ ಸಾರಲು ಮಗನನ್ನೇ ಪರೀಕ್ಷೆಗೊಡ್ಡಿದ ಹುಲಿಕಲ್ ನಟರಾಜ್
ಹುಲಿಕಲ್ ನಟರಾಜ್ (Hulikal Nataraj), ದಶಕಗಳಿಂದಲೂ ನಕಲಿ ಪವಾಡಗಳು, ಕಣ್ ಕಟ್ಟು, ದೇವರ ಹೆಸರಿನಲ್ಲಿ ವಂಚನೆ ಮಾಡುವವರ ನಿಜ ಬಣ್ಣ ಬಯಲು ಮಾಡುತ್ತಾ ಪವಾಡ ಭಂಜಕ ಎಂದೇ ಖ್ಯಾತರಾಗಿದ್ದಾರೆ. ತಮ್ಮ ಈ ಜನಪರ ಕಾರ್ಯದಿಂದ





