ಸಿನಿಮಾ

ಶಾರುಖ್ ಖಾನ್ 'ದೀವಾನಾ' ಚಿತ್ರದ ಹಿಟ್ ಹಾಡಿನ ಹಿಂದಿದೆ ಕನ್ನಡದ ಲಿಂಕ್

DEEWANA MOVIE: SRK ‘ದೀವಾನಾ’ ಚಿತ್ರದ ಸೂಪರ್ ಹಿಟ್ ಹಾಡಿನ ಹಿಂದಿದೆ ಕನ್ನಡದ ಲಿಂಕ್

Photo Credits: @all_movies_2k (Instagram)                         @nfaiofficial (Instagram) ಬಾಲಿವುಡ್ ‘ಬಾದ್‌ಶಾ’ ಶಾರುಖ್ ಖಾನ್ ಅವರ ಚೊಚ್ಚಲ ಸಿನಿಮಾ ‘ದೀವಾನಾ’ (1992) ಭಾರತೀಯ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ “ಐಸಿ ದೀವಾನಗಿ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಕಥೆ ಹುಟ್ಟಿದ್ದು ಹೇಗೆ?

SAPTA SAGARADAACHE ELLO: ‘ಹಿಟ್ ಅಂಡ್ ರನ್’ ಘಟನೆಯೇ ‘ಸಪ್ತ ಸಾಗರ’ ಕಥೆಯಾಯ್ತಾ?

Photo Credits: @hemanthrao11 (Instagram) ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಭಾವುಕ ಕಥೆ ಪ್ರೇಕ್ಷಕರ ಮನ ಮುಟ್ಟಿತ್ತು. ಆದರೆ ಈ ರೋಮಾಂಚಕ ಹಾಗೂ ಹೃದಯಸ್ಪರ್ಶಿ ಕಥೆಯ ಹಿಂದೆ ಒಂದು

ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ

VIJAYALAKSHMI DAESHAN: ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ; ದರ್ಶನ್‌ಗೆ ಸಿಗಲಿದ್ಯಾ ಕರಾವಳಿ ದೈವದ ಶ್ರೀರಕ್ಷೆ?

Photo Credits: @sampaththoogudeepa7999 (Instagram) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸುಮ್ಮನೆ ಕುಳಿತಿಲ್ಲ. ಗಂಡನ ಕಷ್ಟ ನಿವಾರಣೆಗಾಗಿ ಅವರು ಕರಾವಳಿಯ ವಿವಿಧ ದೈವಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ

ಡಿ ಗ್ಯಾಂಗ್ಗೆ ಮತ್ತೆ ಸಂಕಷ್ಟ

D BOSS: ಡಿ ಗ್ಯಾಂಗ್‌ಗೆ ಮತ್ತೆ ಸಂಕಷ್ಟ; ದರ್ಶನ್ ಕೇಸ್‌ನ ಪ್ರಮುಖ ಸಾಕ್ಷಿ ಬೆದರಿಕೆ ಆರೋಪಿಗಳು ಎಲ್ಲಿಗೆ ಹೋದ್ರು?

Photo Credits: @d_exclusive_updates (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಡಿ ಗ್ಯಾಂಗ್ ಜೈಲಿನಿಂದ ಹೊರಗೆ ಬರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಪ್ರಕರಣ

'ಫಾದರ್' ಸಿನಿಮಾಗೆ ಮೊದಲ ಪ್ರದರ್ಶನದಲ್ಲೇ ಪಾಸಿಟಿವ್ ಟಾಕ್

FATHER MOVIE: ಗಾಂಧಿನಗರದಲ್ಲಿ ‘ಫಾದರ್’ ಸದ್ದು; ಆಗಸ್ಟ್ 25ಕ್ಕೆ ಧಮಾಕಾ ಟೀಸರ್ ರಿಲೀಸ್

Photo Credits: @rcstudiosofficiall (Instagram)                            @amrutha_iyengar (Instagram) ಕನ್ನಡ ಚಿತ್ರರಂಗದಲ್ಲಿ ಸದ್ಯ ತೀವ್ರ ಕುತೂಹಲ ಮೂಡಿಸಿರುವ ‘ಫಾದರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಚಿತ್ರ ತೆರೆಕಾಣುವ ಮುನ್ನವೇ ಗಾಂಧಿನಗರದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

ಹೈದರಾಬಾದ್ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್

TOXIC PRE RELEASE EVENT: ತೆಲುಗು ನೆಲದಲ್ಲಿ ರಾಕಿ ಭಾಯ್ ಮಾಸ್ ಎಂಟ್ರಿ; ಯಶ್ ಭಾಷಣಕ್ಕೆ ಫ್ಯಾನ್ಸ್ ಫಿದಾ

Photo Credits: @toxic_themovie (Instagram) ಹೈದರಾಬಾದ್‌ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್‌ ನೀಡಿದ ಭಾಷಣ ಎಲ್ಲರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ

OM PRAKASH RAO: ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಪಡೆದು ವಂಚಿಸಿದ್ರಾ ಓಂ ಪ್ರಕಾಶ್ ರಾವ್? ನಟ ಭಾಸ್ಕರ್ ಶೆಟ್ಟಿಯಿಂದ ಬಾಂಬ್

Photo Credits: @sandalwood.samachara (Instagram) ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ನಟ ಭಾಸ್ಕರ್ ಶೆಟ್ಟಿ ಎಂಬುವವರು ಈ ಗಂಭೀರ ಆರೋಪ ಮಾಡಿದ್ದಾರೆ. ಓಂ

'ಟಾಕ್ಸಿಕ್' ಪ್ರಚಾರಕ್ಕೆ ಬೆಂಗಳೂರಿನಲ್ಲಿ ಥಾರ್ ರ್ಯಾಲಿ

THE TOXIC: ‘ಟಾಕ್ಸಿಕ್’ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ಥಾರ್ ರ‍್ಯಾಲಿ; ಯಶ್ ಅಭಿಮಾನಿಗಳಿಂದ ಮಾಸ್ ಶೋಆಫ್

Photo Credits: @rajnish_hn (Instagram) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ.

ಯಶ್ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಗಗನಕ್ಕೆ

TOXIC MOVIE TICKET PRICE: ಪ್ರತಿ ಗಂಟೆಗೆ 25 ಸಾವಿರ ಟಿಕೆಟ್ ಸೇಲ್; ಯಾವ ಊರಲ್ಲಿ ಎಷ್ಟು ಬೆಲೆ?

Photo Credits: @filmystan.official (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್‌’ ಸಿನಿಮಾ ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಬಾಕಿ ಇವೆ. ಆದರೆ ಬಿಡುಗಡೆಗೂ ಮುನ್ನವೇ ಚಿತ್ರವು

'ಟಾಕ್ಸಿಕ್' ಅಡ್ವಾನ್ಸ್ ಬುಕ್ಕಿಂಗ್ ದಾಖಲೆ

TOXIC: ‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್‌ ದಾಖಲೆ; ಒಂದೇ ದಿನದಲ್ಲಿ ಲಕ್ಷಾಂತರ ಟಿಕೆಟ್ ಖಾಲಿ, ಬಾಕ್ಸ್ ಆಫೀಸ್‌ನಲ್ಲಿ ಯಶ್ ಹವಾ

Photo Credits: @itstisyaai (Instagram) ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಅತ್ಯಂತ ಉತ್ಸುಕರಾಗಿದ್ದಾರೆ. ಆಗಸ್ಟ್ 21ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಂಗಡ ಬುಕಿಂಗ್ ಪ್ರಾರಂಭವಾಯಿತು. ಬುಕಿಂಗ್