ಬಿಗ್‌ಬಾಸ್ ಕನ್ನಡ ಸೀಸನ್ 13 ಇಂದು (ಸೆಪ್ಟೆಂಬರ್ 06) ಶುರು ಆಗುತ್ತಿದೆ. ವಿಶೇಷವೆಂದರೆ ವಿಜಯ್ ಸೇತುಪತಿ ಹಾಗೂ ಸುದೀಪ್ ಅವರು ಇಂದು ಚರ್ಚೆ ಮಾಡಲಿದ್ದಾರೆ. ವಿಶೇಷವೆಂದರೆ ವಿಜಯ್ ಸೇತುಪತಿ ಕನ್ನಡದಲ್ಲೇ ಸುದೀಪ್ ಜೊತೆ ಮಾತನಾಡಿದ್ದಾರೆ