Day: August 1, 2026

TERROR: ಮತ್ತೆ ಮರುಕಳಿಸ್ತಾ ಪುಲ್ವಾಮ ಮಾದರಿ..? ಧರ್ಮ ಕೇಳಿ ಹತ್ಯೆಗೈದ ಉಗ್ರರು !

ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕುಲ್ಗಾಮ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮೃತರಾದವರಲ್ಲಿ ದೀಪಕ್ ರಾತ್ರೆ ಮತ್ತು ಬೋಪಿಂದರ್ ಸೇರಿದ್ದಾರೆ. ಕುಟುಂಬ

CABINET: ಕ್ಯಾಬಿನೆಟ್ ಕಥೆ ಮುಗಿಲಿ – ಶಾಸಕರ ದಂಡೇ ಬಿಜೆಪಿಗೆ ಬರೂಟೆ : ಮುರುಗೇಶ್ ನಿರಾಣಿ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರಗೇಶ್ ನಿರಾಣಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ವಾತಾವರಣ ಮತ್ತಷ್ಟು ಗಾಢವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ

CAUVERY DISPUTE: ರಾಜ್ಯದ ಹಿತರಕ್ಷಣೆಯೇ ಮುಖ್ಯ – ಕಾವೇರಿ ವಿಚಾರದಲ್ಲಿ ಒಗ್ಗಟ್ಟಾಗಿರುತ್ತೇವೆ

ಹಲವು ವರ್ಷಗಳಿಂದ ಬಗೆಹರಿಯದೇ ಮುಂದುವರೆದಿರುವ ಕಾವೇರಿ ಜಲ ವಿವಾದವನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು. ಈ ಹಿಂದೆ ದೇವೇಗೌಡರು, ಜಗದೀಶ್ ಶೆಟ್ಟರ್ ಹಾಗೂ

PRIYANK KHARGE : ಆರ್‌ಎಸ್‌ಎಸ್ ವಿರುದ್ಧ ನಿಂದನೆ – ಕೋರ್ಟ್ ಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ ..?

ಆರ್‌ಎಸ್‌ಎಸ್ ಹಾಗೂ ಕಾರ್ಯಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ನಿಂದನೀಯ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಆರ್‌ಎಸ್‌ಎಸ್

PM MODI : ಇಂದು ಮೈಸೂರಿಗೆ ಮೋದಿ ಆಗಮನ: ಹೆಜ್ಜೆ ಹೆಜ್ಜೆಗೂ ಖಾಕಿ ಹೈಅಲರ್ಟ್

ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು (ಆಗಸ್ಟ್ 1) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಇಡೀ ನಗರವೇ ಪೊಲೀಸ್ ಬಂದೋಬಸ್ತ್‌ನ ವಲಯವಾಗಿ ಮಾರ್ಪಟ್ಟಿದೆ. ಮೈಸೂರು ವಿವಿ ಕ್ರಾಫರ್ಡ್‌ ಭವನದ ಓವಲ್‌ ಮೈದಾನದಿಂದ ರಾಮಕೃಷ್ಣ

PM MODI : ಮೋದಿಯಂತೆ ಮಿಮಿಕ್ರಿ ಮಾಡಿದ ಪ್ರಕಾಶ್ ರಾಜ್ – ಪ್ರಧಾನಿ ಪಟ್ಟದಿಂದ ಕೆಳಗಿಳಿಸ್ತಾರಂತೆ..?

ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನಟ

ಒಂದೇ ಒಂದು ಸಿನಿಮಾದಿಂದ 'ಮಾಸ್ ಹೀರೊ' ಆದ ದರ್ಶನ್...

Majestic Movie: ‘ಮಾಸ್ ಹೀರೊ’ ದರ್ಶನ್ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’, ಸ್ಯಾಂಡಲ್‌ವುಡ್ ಇತಿಹಾಸ ಬರೆದ ಕಥೆ…

Photo Credits: @boss_adda_hubballi (Instagram) ‘ಮೆಜೆಸ್ಟಿಕ್’ 2002 ರಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಚರಿತ್ರೆ ಬರೆದ ಅತ್ಯಂತ ಪ್ರಸಿದ್ಧ ಆಕ್ಷನ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ನಿರ್ದೇಶಕ ಪಿ.ಎನ್. ಸತ್ಯ ಅವರು ಈ ಚಿತ್ರದ

‘ದುನಿಯಾ’: ರಿಯಲಿಸ್ಟಿಕ್ ಶೈಲಿಯಲ್ಲಿ ಮೂಡಿಬಂದ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ…

Duniya Kannada Movie: ದುನಿಯಾ ಸೂರಿ-ವಿಜಯ್ ಕಾಂಬೋ, ಸ್ಯಾಂಡಲ್‌ವುಡ್ ಕಲ್ಟ್ ಕ್ಲಾಸಿಕ್ ‘ದುನಿಯಾ’ ಸಿನಿಮಾ ಕಥೆ…

Photo Credits: @duniyavijayofficial (Instagram) ‘ದುನಿಯಾ’ 2007 ರಲಿ ತೆರೆಕಂಡು ಸ್ಯಾಂಡಲ್‌ವುಡ್‌ನಲ್ಲಿ ನವ ಸಂಚಲನ ಸೃಷ್ಟಿಸಿದ ಪ್ರಸಿದ್ಧ ಆಕ್ಷನ್ ನಾಟಕ ಚಿತ್ರ. ಈ ಚಿತ್ರದ ಮೂಲಕ ಸೂರಿ ಅವರು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ

PM MODI : ನನ್ನನ್ನೂ..ನನ್ನ ತಾಯಿಯನ್ನು ನಿಂದಿಸಿದವರನ್ನು ನಾನು ಕ್ಷಮಿಸುತ್ತೇನೆ : ಪ್ರಧಾನಿ ಮೋದಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅವರ ದಿವಂಗತ ತಾಯಿಯವರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ

‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’...

Mr and Mrs Ramachari: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಕಾಂಬೋ, ಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ರಾಮಾಚಾರಿ’ ಕಥೆ…

Photo Credits: @radhika_panditfc (Instagram) ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’  2014 ರಲ್ಲಿ ತೆರೆಕಂಡು ಹೊಸ ದಾಖಲೆ ಬರೆದ ಪ್ರಸಿದ್ಧ ಕನ್ನಡ ಚಲನಚಿತ್ರ. ಇದನ್ನು ನವನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಬರೆದು ನಿರ್ದೇಶಿಸಿದ್ದಾರೆ.