Tag: Rat

SHOCKER : ತುಮಕೂರಿನ ಜ್ಯುವೆಲರಿ ಶಾಪ್‌ನಲ್ಲಿ ವಜ್ರಾಭರಣ ಕಳ್ಳತನ – ಇವನೇ ನೋಡಿ ಕಳ್ಳ !

ತುಮಕೂರು ನಗರದ ಕಾಲ್ ಟೆಕ್ಸ್ ವೃತ್ತದ ಬಳಿ ಇರುವ ಪ್ರಸಿದ್ಧ ಚಿನ್ನದ ಅಂಗಡಿಯೊಂದರಲ್ಲಿ ಯಾವುದೇ ಬಾಗಿಲು ಅಥವಾ ಶಟರ್ ಧ್ವಂಸಗೊಳ್ಳದೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳು ಕಣ್ಮರೆಯಾಗಿದ್ದವು. ಶೋ ಕೇಸ್ ಕೌಂಟರ್‌ನಲ್ಲಿದ್ದ ಹತ್ತು ಉಂಗುರಗಳು