Tag: Parliament

LOK SABHA : ‘ವಂದೇ ಮಾತರಂ’ ಅವಮಾನಿಸಿದ್ರೆ ಹುಷಾರ್- ಲೋಕಸಭೆಯಲ್ಲೂ ಬಿಲ್ ಅಂಗೀಕಾರ

ದೇಶದ ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿಯಸಂಕೇತವಾಗಿದ್ದ ‘ವಂದೇ ಮಾತರಂ’ ಗೀತೆಯ ಘನತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ನಿರ್ಣಾಯಕ ಕಾನೂನು ಹೆಜ್ಜೆಯನ್ನಿಟ್ಟಿದೆ. ರಾಜ್ಯಸಭೆಯ ಅನುಮೋದನೆ ಪಡೆದಿದ್ದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ – 2026’ ತಿದ್ದುಪಡಿ

RAHUL GANDHI : ರಾಹುಲ್ ಗೆ Gen-Z ಬೇಕಿಲ್ಲ, Gen-G ಬೇಕು : ಗಾಂಧಿ ಪರಿವಾರ ಕೆಣಕಿದ ಸಂಬಿತ್ ಪಾತ್ರ

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಆಡಳಿತಾರೂಢ ವ್ಯವಸ್ಥೆಯ ಮೇಲೆ ಮಾಡಿದ ಹಲವು ಗಂಭೀರ ಆರೋಪಗಳನ್ನು ಆಡಳಿತ ಪಕ್ಷ ನಿರಾಕರಿಸಿದೆ. ಬಿಜೆಪಿ ಸಂಸದ ಸಂಬಿತ್ ಪಾತ್ರ, ಕಾಂಗ್ರೆಸ್ ನಾಯಕರಿಗೆ ಈ ದೇಶದ

PARLIAMENT: ಲೋಕಸಭೆಯಲ್ಲಿ ಪ್ರಲ್ಹಾದ್ v/s ಪ್ರಿಯಾಂಕಾ – ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಸಾರ್ವಜನಿಕ ಶಿಕ್ಷಣ ಪದ್ಧತಿ ಹಾಗೂ ಪರೀಕ್ಷಾ ಪ್ರಕ್ರಿಯೆಗಳ ವಿಷಯದಲ್ಲಿ ಭಾರಿ ವಾಗ್ವಾದ ಏರ್ಪಟ್ಟಿದೆ. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ

TEJASWI SURYA : ನೀಟ್ ಧರಣಿ ಮಾಡಿದವರಿಗೆ ಕೆಪಿಎಸ್‌ಸಿ ಅಕ್ರಮ ಕಾಣಿಸುವುದಿಲ್ಲವೇ..? ತೇಜಸ್ವಿ ಕಟುಟೀಕೆ

ಪಾರ್ಲಿಮೆಂಟ್ ಕಲಾಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನೀಟ್ ಪರೀಕ್ಷೆಯ ವಿಚಾರವನ್ನು ಮುಂದಿಟ್ಟುಕೊಂಡು ಧರಣಿ ನಡೆಸುವ ರಾಜ್ಯದ ಆಡಳಿತ

E20 : ಇಂಧನ ನೀತಿಗೆ ಪ್ರತಿರೋಧ – ನೀಟ್ ಬೆನ್ನಲ್ಲೇ ಶುರುವಾಯ್ತಾ ಮತ್ತೊಂದು ಬೃಹತ್ ಹೋರಾಟ..?

ಕೇಂದ್ರ ಸರ್ಕಾರದ ಶೇಕಡಾ ಇಪ್ಪತ್ತರಷ್ಟು ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ನೀತಿಯನ್ನು ವಿರೋಧಿಸಿ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಬೃಹತ್ ಜನಪ್ರತಿಭಟನೆ ರೂಪುಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಅಕ್ರಮಗಳ ಕುರಿತಾದ ಅಸಮಾಧಾನ ತಣಿಯುವ ಮುನ್ನವೇ, ಇಂಧನ

BY VIJAYENDRA : ದೆಹಲಿ ಸಂಸತ್ ಚಲೋ ಹಿಂದೆ ಟೂಲ್‌ಕಿಟ್ ಗ್ಯಾಂಗ್ – ಬಿ.ವೈ ವಿಜಯೇಂದ್ರ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಘರ್ಷಣೆಗಳ ಹಿಂದೆ ದೇಶವಿರೋಧಿ ಹಿನ್ನೆಲೆಯುಳ್ಳ ಟೂಲ್‌ಕಿಟ್ ಜಾಲದ ಕುಮ್ಮಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.

NEET UG 2026 : ನೀಟ್ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆ ಅರಾಜಕತೆಗೆ ತಿರುಗಿತೇ…?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಜಂತರ್ ಮಂತರ್‌ನಿಂದ ಸಂಸತ್ ಭವನದವರೆಗಿನ ಪಾದಯಾತ್ರೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಗೋಲ್ ಮಾಲ್ ಖಂಡಿಸಿ

MONSOON SESSION: ದೆಹಲಿಯಲ್ಲಿ ಸೆಕ್ಷನ್ 163 – ಸಂಸತ್ ಚಲೋಗೆ ಪೋಲಿಸ್ ತಡೆ

ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ವತಿಯಿಂದ ಯೋಜಿಸಲಾಗಿದ್ದ ಸಂಸತ್ ಚಲೋ ಚಳವಳಿಗೆ ಪೋಲಿಸ್ ಇಲಾಖೆ ಸಮ್ಮತಿ ನೀಡಿಲ್ಲ ಎಂಬುದನ್ನು ಅಧಿಕೃತವಾಗಿ

PARLIAMENT: ಸಂಸತ್ ಅಧಿವೇಶನ – ಮಾರ್ದನಿಸಲಿವೆ E20, ನೀಟ್, ಡೀ ಲಿಮಿಟೇಶನ್ ರಾಮ ಮಂದಿರ ಹಗರಣ

ದೆಹಲಿಯಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ಒಂದೆಡೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಎಂಟು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ಉದ್ದೇಶ ಹೊಂದಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಮುಖ

PARLIAMENT: ಸಂಸತ್ ಕಲಾಪಕ್ಕೆ ಗೈರುಹಾಜರಿ: ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ

ಮುಂಗಾರು ಅಧಿವೇಶನ ಪುನರಾರಂಭಗೊಳ್ಳಲು ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಹಿಂದಿನ ಬಜೆಟ್ ಅಧಿವೇಶನದ ಅವಧಿಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಯ ಅಧಿಕೃತ ಅಂಕಿಅಂಶಗಳು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ದೇಶದಲ್ಲೇ ಅತಿ ಕಡಿಮೆ ಹಾಜರಾತಿ ಹೊಂದಿರುವ ಸಂಸದರ ಪಟ್ಟಿಯಲ್ಲಿ