Tag: Mandya

CAUVERY DISPUTE: ಕೃಷ್ಣರಾಜಸಾಗರ ಮುತ್ತಿಗೆಗೆ ಬಿಜೆಪಿ ಕರೆ, ಮಂಡ್ಯದಲ್ಲಿ 15 ಸಾವಿರ ಪೊಲೀಸರ ಸರ್ಪಗಾವಲು

ತಮಿಳುನಾಡಿಗೆ ನಿತ್ಯ ಮೂರೂವರೆ ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ, ಹಾಗೂ ಪ್ರಾಧಿಕಾರದ ತೀರ್ಮಾನ ಮಂಡ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ತೀರ್ಮಾನದ ವಿರುದ್ಧ ಕಾವೇರಿ ಕೊಳ್ಳದ ರೈತರು

CAUVERY DISPUTE : ಮಂಡ್ಯದಲ್ಲಿ ಹೆಚ್ಚಾದ ಕಾವೇರಿ ಕಿಚ್ಚು – ಚಿತ್ರಮಂದಿರದಿನ ‘ಜನ ನಾಯಗನ್‘ ಎತ್ತಂಗಡಿ

ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತೋರುತ್ತಿರುವ ಕಠಿಣ ನಿಲುವನ್ನು ಖಂಡಿಸಿ ಮಂಡ್ಯ ನಗರದಲ್ಲಿ ವ್ಯಾಪಕ ಜನಪ್ರತಿಭಟನೆ ವ್ಯಕ್ತವಾಗಿದೆ. ಸ್ಥಳೀಯ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ

HD KUMARASWAMY: 20 ಸ್ಥಾನ ಗೆಲ್ಲೋದು ದೊಡ್ಡ ಸಾಧನೆನಾ..? ಹೆಚ್.ಡಿ.ಕೆ ಗೆ ಚೆಲುವರಾಯಸ್ವಾಮಿ ಸವಾಲು !

ರಾಜ್ಯ ರಾಜಕಾರಣದ ಇಬ್ಬರು ಹಳೆಯ ಒಡನಾಡಿಗಳ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನೇರ ರಾಜಕೀಯ ಸವಾಲು ಎಸೆದಿದ್ದಾರೆ.