Tag: India

BANGLADESH: ನನ್ನನ್ನು ಕೊಂದರೂ ಸರಿ..ವಾಪಸ್ ಬಂದೇ ಬರ್ತೀನಿ – ಬಾಂಗ್ಲಾ ‘ಶೇಖ್’ ಮಾಡ್ತಾರಾ ಹಸೀನಾ..?

ಭಾರತದಲ್ಲಿ ಪ್ರಸ್ತುತ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಮುಂಬರುವ ಡಿಸೆಂಬರ್ ವೇಳೆಗೆ ತಮ್ಮ ತಾಯ್ನಾಡಿಗೆ ಮರಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಳೆದ 2024ರ ಆಗಸ್ಟ್ ತಿಂಗಳಿನಲ್ಲಿ ನಡೆದ ಭಾರಿ ವಿದ್ಯಾರ್ಥಿ