Tag: Geo politics

PM MODI : ಶತಕದ ಗಡಿ ದಾಟಿದ ಮೋದಿ ವಿದೇಶಿ ಪ್ರವಾಸಗಳ ಸಂಖ್ಯೆ : ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಹೆಚ್ಚಾಯ್ತಾ ಭಾರತದ ಪ್ರಭಾವ..?

ನವದೆಹಲಿ: ಭಾರತದ ವಿದೇಶಾಂಗ ನೀತಿಯ ಇತಿಹಾಸದಲ್ಲಿ ಪ್ರಧಾನಮಂತ್ರಿಯೊಬ್ಬರು ಅತಿ ಹೆಚ್ಚು ಜಾಗತಿಕ ಪ್ರವಾಸಗಳನ್ನು ಕೈಗೊಂಡಿರುವುದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಇದು ದೇಶದ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಹನ್ನೆರಡು ವರ್ಷಗಳಲ್ಲಿ ನರೇಂದ್ರ ಮೋದಿಯವರು