Day: August 3, 2026

'ಸಿಟಿ ಲೈಟ್ಸ್' ರಿಲೀಸ್ ಡೇಟ್ ಔಟ್...

CITY LIGHTS MOVIE: ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ರಿಲೀಸ್ ಡೇಟ್ ಫಿಕ್ಸ್, ಸೆಪ್ಟೆಂಬರ್ 18 ಕ್ಕೆ ಬಿಗ್ ಎಂಟ್ರಿ…

Photo Credits: @duniyavijayofficial (Instagram) ದುನಿಯಾ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಚಿತ್ರದ ‘ಕಂದಮ್ಮ’ ಹಾಡು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರತಂಡ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮಗಳು

ಸಂಗೀತದ ಬೆನ್ನಲ್ಲೇ ಬಣ್ಣ ಹಚ್ಚಿದ ದೇವಿಶ್ರೀ ಪ್ರಸಾದ್...

YALLAMMA MOVIE: ಮ್ಯೂಸಿಕ್ ಡೈರೆಕ್ಟರ್‌ನಿಂದ ಹೀರೋ ಅವತಾರ, ‘ಯಲ್ಲಮ್ಮ’ ಫಸ್ಟ್ ಲುಕ್‌ನಲ್ಲೇ ರಂಜಿಸಿದ ದೇವಿಶ್ರೀ ಪ್ರಸಾದ್…

Photo Credits: @thisisdsp (Instagram) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (ಡಿಎಸ್‌ಪಿ) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 27 ವರ್ಷಗಳಿಂದ ಸಂಗೀತದಿಂದಲೇ ಕೋಟ್ಯಂತರ ರಸಿಕರನ್ನು ರಂಜಿಸಿದ್ದ ಅವರು ಇದೀಗ

ಪ್ರಶಾಂತ್ ನೀಲ್ ಸ್ನೇಹಿತರ ಬಳಗ...

PRASHANTH NEEL FRIENDSHIP DAY: ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ನೀಲ್ ಫ್ರೆಂಡ್ಶಿಪ್ ಡೇ ಪೋಸ್ಟ್ ವೈರಲ್: ಸ್ಟಾರ್ ನಟರ ಜೊತೆಗಿನ ಬಾಂಡಿಂಗ್ ಹೇಗಿದೆ ಗೊತ್ತಾ?

Photo Credits: @prasahanthneel (Instagram) ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂಟರ್ನ್ಯಾಷನಲ್ ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ ತಮ್ಮ ಆಪ್ತ ಸ್ನೇಹಿತರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.  ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಫೋಟೋಗಳು ಈಗ

AICC : ಒಂದಲ್ಲ..ಎರಡಲ್ಲ.. ಮೂರು ಬಾರಿ ಉಲ್ಟಾ ಹೊಡೆದ ಕೈ ಹೈಕಮಾಂಡ್- ತಲೆಕೆಳಗಯ್ತಾ ಸಿದ್ದು ಲೆಕ್ಕಾಚಾರ ..?

ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ವಿಧಾನಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದವರೆಗೂ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಕೂಡಿತ್ತು. ಸರ್ಕಾರದ ನಾಯಕತ್ವ ಮತ್ತು ಎಐಸಿಸಿ ಹೈಕಮಾಂಡ್ ನಡುವೆ ನಡೆದ ಸತತ

CABINET : ಬರೀ ಹಣ ಲಪಟಾಯಿಸಿದವ್ರೇ ಇದ್ದಾರೆ – ಡಿಕೆ ನೂತನ ಕ್ಯಾಬಿನೆಟ್ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ. ನೂತನ ಸಚಿವರ ಆಯ್ಕೆಯನ್ನು ಪ್ರಶ್ನಿಸಿರುವ ಬಿಜೆಪಿ, ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಹಲವು ಗಂಭೀರ ಆರೋಪಗಳನ್ನು ಮುಂದಿಟ್ಟಿದೆ. ಸಚಿವ

CABINET : ಕಾಂಗ್ರೆಸ್ ಶಾಸಕರ ಧಮ್ಕಿಗೆ ಹೈಕಮಾಂಡ್ ಕೆಂಡ – ರಾಜೀನಾಮೆ ಅಂಗೀಕರಿಸಲು ಸೂಚನೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಪಟ್ಟಿಗೆ ಹೈಕಮಾಂಡ್ ಅನುಮೋದನೆ ನೀಡಿದ ಬೆನ್ನಲ್ಲೇ ಅವಕಾಶ ವಂಚಿತರಾದ ಕೆಲವರು ಅಸಮಾಧಾನ

CABINET: ಸಂಪುಟ ವಿಸ್ತರಣೆ ಹಗ್ಗಜಗ್ಗಾಟ – ಕೊನೆ ಕ್ಷಣದಲ್ಲಿ ಪಟ್ಟಿ ಬದಲಾವಣೆ..? ಪ್ರಮಾಣವಚನ ಸಮಯ ಮುಂದೂಡಿಕೆ..!

ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟ ವಿಸ್ತರಣೆಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಅಂತಿಮ ಕ್ಷಣದಲ್ಲಿ ಮಾರ್ಪಾಡು ಮಾಡಲಾಗಿದೆ. ಮೊದಲು ನಿಗದಿಯಾಗಿದ್ದ ಸಂಜೆ 4:05ರ ಸಮಯವನ್ನು ಸಂಜೆ 5:00 ಗಂಟೆಗೆ ಮುಂದೂಡಲಾಗಿದ್ದು, ರಾಜಭವನದ

CABINET: ಅಂತೂ ಇಂತೂ ಬಂತು ಹೈಕಮಾಂಡ್ ನಿಂದ ಅಂತಿಮ ಪಟ್ಟಿ – ಒಂದೆಡೆ ಸಂಭ್ರಮ ಮತ್ತೊಂದೆಡೆ ಪ್ರತಿಭಟನೆ !

ರಾಜ್ಯ ಹಾಗೂ ರಾಷ್ಟ್ರ ನಾಯಕರ ವ್ಯಾಪಕ ಕಸರತ್ತಿನ ನಂತರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯ ವರಿಷ್ಠರು ಅಂತಿಮ ಸ್ಪರ್ಶ ನೀಡಿದ್ದಾರೆ. ಕಾಂಗೆಸ್ ಹೈಕಮಾಂಡ್‌ನಿಂದ ನೂತನವಾಗಿ ಆಯ್ಕೆಯಾದ ಶಾಸಕರ ಅಧಿಕೃತ ಪಟ್ಟಿ ಮುಖ್ಯಮಂತ್ರಿ

R ASHOK : ಪೊಲೀಸ್ ಪರೀಕ್ಷಾ ಗೊಂದಲ: ಪ್ರಿಯಾಂಕ್ ರಾಜೀನಾಮೆಗೆ ಆರ್. ಅಶೋಕ್ ಪಟ್ಟು

ಪೊಲೀಸ್ ಕಾನ್‌ಸ್ಟೇಬಲ್ ಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯಲ್ಲಿ ಭಾರಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳು ಕಂಡುಬಂದಿವೆ. ವಿಜಯಪುರ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ ಹಾಗೂ ಓಎಂಆರ್ ಶೀಟ್ ಹಂಚಿಕೆಯಲ್ಲಿ ಉಂಟಾದ ಗೊಂದಲದಿಂದ ಆಕ್ರೋಶಗೊಂಡ

BY-ELECTION : ಪರೀಕ್ಷಾ ಅಕ್ರಮಗಳ ವಿರುದ್ಧದ Gen-Z ಆಕ್ರೋಶ: ಉಪಚುನಾವಣೆ ಅಖಾಡದಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ

ದೇಶದಾದ್ಯಂತ ನೀಟ್ ಪರೀಕ್ಷೆಗಳಲ್ಲಿ ನಡೆದ ಸಾಲು ಸಾಲು ಅಕ್ರಮಗಳು ಹಾಗೂ ಅದನ್ನು ವಿರೋಧಿಸಿ ಯುವಜನರು ನಡೆಸಿದ ಬೃಹತ್ ಹೋರಾಟಗಳು ಪ್ರಸ್ತುತ ರಾಜಕೀಯ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಬಿಹಾರದ ಪಟ್ನಾ ವ್ಯಾಪ್ತಿಯ ಬಂಕಿಪುರ ಸೇರಿದಂತೆ