
ವಿಷ್ಣುವರ್ಧನ್ – ದ್ವಾರಕೀಶ್ ‘ಕಳ್ಳ-ಕುಳ್ಳ’ ಜೋಡಿಯ ಅಪರೂಪದ ಕಥೆ: 15 ವರ್ಷಗಳ ಮುನಿಸು ಮರೆತು ‘ಆಪ್ತಮಿತ್ರ’ ಆಗಿದ್ದು ಹೇಗೆ?
Photo Credits: @drvishnuvardhanofficial (Instagram) ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಡಾ. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಫೇಮಸ್. ಇವರಿಬ್ಬರ ಕಾಂಬಿನೇಷನ್ ಅನ್ನು “ಎವರ್‌ಗ್ರೀನ್ ಕಾಂಬಿನೇಷನ್” ಎನ್ನಲಾಗುತ್ತದೆ. ಒಬ್ಬರು ಆಜಾನುಬಾಹು ನಾಯಕನಾದರೆ, ಇನ್ನೊಬ್ಬರು ಚುರುಕಿನ ಕುಳ್ಳ