
UKRAINE RUSSIA WAR : ರಷ್ಯಾ-ಉಕ್ರೇನ್ ಸಮರದಲ್ಲಿ ಭಾರತೀಯರ ನೆತ್ತರು: ಕ್ಷಿಪಣಿ ದಾಳಿಗೆ ಬಂದರು ಉಡೀಸ್
ಉಕ್ರೇನ್‌ನ ಒಡೆಸಾ ಬಂದರು ಪ್ರದೇಶದಿಂದ ಹೊರಡಲು ಸಿದ್ಧವಾಗುತ್ತಿದ್ದ ‘ಎಮ್‌ವಿ ಗೋಲ್ಡನ್ ಲಿಯೋ’ ವಾಣಿಜ್ಯ ಸರಕು ನೌಕೆಯ ಮೇಲೆ ರಷ್ಯಾ ಪಡೆಗಳು ಭೀಕರ ಪ್ರಹಾರ ನಡೆಸಿವೆ. ಮೂರು ಕ್ರೂಸ್ ಕ್ಷಿಪಣಿಗಳನ್ನು ಬಳಸಿ ನಡೆಸಲಾದ ಈ ರಣಾಂಗಣ