
Rajkumar Unknown Facts: ಕ್ಯಾರವಾನ್ ಇಲ್ಲ, ಅಹಂ ಇಲ್ಲ; ತೆರೆಯ ಹಿಂದೆಯೂ ಅಣ್ಣಾವ್ರೇ ಅಧಿಪತಿ…
Photo Credits: @natasarvabhouma_raj (Instagram) ಕನ್ನಡ ಚಿತ್ರರಂಗದಲ್ಲಿ ಎಷ್ಟೋ ಸ್ಟಾರ್ ನಟರು ಮಿಂಚಿ ಹೋಗಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುವ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಆದರೆ ಸಿನಿಮಾ ರಂಗದ ಇತಿಹಾಸವನ್ನು ನಾವು