
IMMIGRANTS: ಅಕ್ರಮ ವಲಸಿಗರಿಗೆ ಮತದಾನದ ಹಕ್ಕು..? ಶಾಶ್ವತ ನಿವಾಸಿ ಪತ್ರದ ವಿರುದ್ಧ ಬಿಜೆಪಿ ಸಮರ
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್ ಅಶೋಕ್ ನೇತೃತ್ವದ ನಿಯೋಗಕರ್ನಾಟಕ ಸರ್ಕಾರ ರಾಜ್ಯದಲ್ಲಿ ಶಾಶ್ವತ ನಿವಾಸಿ ಪತ್ರ ವಿತರಿಸಲು ಮುಂದಾಗಿರುವುದರ ವಿರುದ್ಧ ಬಿಜೆಪಿ ಅತ್ಯಂತ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದೆ. ವಿಧಾನಸಭೆಯ ವಿರೋಧ ಪಕ್ಷದ