
PRASHANTH NEEL FRIENDSHIP DAY: ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ನೀಲ್ ಫ್ರೆಂಡ್ಶಿಪ್ ಡೇ ಪೋಸ್ಟ್ ವೈರಲ್: ಸ್ಟಾರ್ ನಟರ ಜೊತೆಗಿನ ಬಾಂಡಿಂಗ್ ಹೇಗಿದೆ ಗೊತ್ತಾ?
Photo Credits: @prasahanthneel (Instagram) ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂಟರ್ನ್ಯಾಷನಲ್ ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ ತಮ್ಮ ಆಪ್ತ ಸ್ನೇಹಿತರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಫೋಟೋಗಳು ಈಗ