
CABINET EXPANSION: ನನಗೂ ಮಂತ್ರಿಯಾಗೋ ಆಸೆ – ಪ್ರದೀಪ್ ಈಶ್ವರ್ ಗೆ ಸಿಗುತ್ತಾ ಪಟ್ಟ ..?
ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಗಳು ಬಿಸಿಯೇರುತ್ತಿದ್ದಂತೆಯೇ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತಮಗೂ ಮಂತ್ರಿ ಮಂಡಲದಲ್ಲಿ ಸ್ಥಾನ ದೊರೆಯಬೇಕೆಂಬ ಇಂಗಿತವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅನುಭವ ಮತ್ತು ಸಾಮರ್ಥ್ಯವಿರುವ







