Tag: Power sharing

DK SHIVAKUMAR: ಡಿಕೆಗೆ 6 ತಿಂಗಳು ಆಟ ಆಡಿಸಿದ್ರಾ ಸಿದ್ದು..? ಗುಟ್ಟು ಬಿಚ್ಚಿಟ್ಟ ಬಂಡೆ

ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಜಟಾಪಟಿ ಜೋರಾಗಿದೆ. ಕೆಂಪೇಗೌಡ ಜಯಂತಿಯ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಸಚಿವ ಸ್ಥಾನದ ಆಕಾಂಕ್ಷಿ